alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗ್ರಾಹಕರಿಗೊಂದು ಮಾಹಿತಿ

rje-bank-rd

ಗ್ರಾಹಕರೇ ಬ್ಯಾಂಕಿನ ಯಾವುದೇ ಕೆಲಸಗಳಿದ್ದರೂ ಶುಕ್ರವಾರವೇ ಮುಗಿಸಿಕೊಳ್ಳಿ. ಶನಿವಾರದಿಂದ 3 ದಿನ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

ಜೂನ್ 24 ರಂದು 4 ನೇ ಶನಿವಾರದ ಪ್ರಯುಕ್ತ ರಜೆ, ಜೂನ್ 25 ಭಾನುವಾರ, ಜೂನ್ 26 ರಂದು ರಂಜಾನ್ ಪ್ರಯುಕ್ತ ರಜೆ ಇರುತ್ತದೆ.

3 ದಿನಗಳ ಕಾಲ ಸಾಲು, ಸಾಲು ರಜೆ ಇರುವುದರಿಂದ ಗ್ರಾಹಕರ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗಬಹುದಾಗಿದೆ.

ಎ.ಟಿ.ಎಂ.ಗಳು ಓಪನ್ ಇದ್ದರೂ, 3 ದಿನ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ಹಣಕಾಸಿನ ಕೊರತೆ ಎದುರಾಗುವ ಸಾಧ್ಯತೆ ಇದೆ.

ಹಾಗಾಗಿ ನಿಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳನ್ನು ಶುಕ್ರವಾರವೇ ಮುಗಿಸಿಕೊಳ್ಳುವುದು ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...