alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ನಲ್ಲಿ ಹಣ ತೆಗೆದು ಬೆಚ್ಚಿ ಬಿದ್ರು ಬ್ಯಾಂಕ್ ಗ್ರಾಹಕರು

ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಎಟಿಎಂನಲ್ಲಿ ಹಣ ಪಡೆದ ವೇಳೆ ಹರಿದ ಹಾಗೂ ಇಂಕ್ ಆದ 2000 ರೂ. ಮುಖಬೆಲೆಯ ನೋಟುಗಳು ಹೊರಬಂದಿದ್ದ ಪ್ರಕರಣ ವರದಿಯಾಗಿತ್ತು. ಈಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂ ನಲ್ಲಿ ಹಣ ತೆಗೆದ ಇಬ್ಬರು ಗ್ರಾಹಕರು ಹೊರ ಬಂದ ನೋಟುಗಳನ್ನು ಕಂಡು ಕಂಗಾಲಾಗಿದ್ದಾರೆ.

ಸುನೀಲ್ ಎಂಬವರು 10,500 ಭರತ್ ಎಂಬವರು 4,500 ರೂ. ಡ್ರಾ ಮಾಡಿದ್ದು, ಹರಿದ ಹಾಗೂ ಇಂಕ್ ಹತ್ತಿರುವ 2000 ರೂ. ಮುಖಬೆಲೆಯ ನೋಟುಗಳು ಎಟಿಎಂ ನಿಂದ ಹೊರ ಬಂದಿವೆ.

ಬಳಿಕ ಸುನಿಲ್ ಹಾಗೂ ಭರತ್ ಹಣ ಬದಲಿಸಿಕೊಡುವಂತೆ ಬ್ಯಾಂಕ್ ಸಿಬ್ಬಂದಿ ಬಳಿ ವಾಗ್ವಾದ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...