alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಡ್ರಾಯ್ಡ್ ಫೋನ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ಗೂಗಲ್‌ನ ಲೋಕೇಶನ್‌ ಹಿಸ್ಟರಿ ಟ್ರಾಕಿಂಗ್‌ ಹಗರಣ ಇತ್ತೀಚೆಗೆ ಕಾವೇರಿದೆ. ಅಂಡ್ರಾಯ್ಡ್‌ ಬಳಕೆದಾರರಲ್ಲಿ ಗೂಗಲ್‌ ಕ್ರೋಮ್‌ ಬ್ರೌಸ್‌ ಮಾಡಿದ ಬಳಿಕವೂ, ಬಳಕೆದಾರರ ಫೋನ್‌ ಲೊಕೇಶನ್‌ ಹಿಸ್ಟರಿ ಗುರುತಿಸಬಹುದಾಗಿದೆ. ಇದು ವ್ಯಕ್ತಿಯ ವೈಯಕ್ತಿಕ ಹಕ್ಕಿಗೆ ಧಕ್ಕೆಯಾಗುತ್ತದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಇದೇ ಆಪಲ್‌ ಐಫೋನ್‌ನಲ್ಲಿನ ಸಫಾರಿ ಅಪ್ಲಿಕೇಶನ್‌, ಲೋಕೇಶನ್‌ ಸರ್ವಿಸ್‌ ಆಕ್ಟಿವೇಟ್‌ ಮಾಡಿದಲ್ಲಿ ಮಾತ್ರ ಬ್ರೌಸ್‌ ಮಾಡುವ ವೇಳೆ ಬಳಕೆದಾರನ ಜಾಗವನ್ನು ಪತ್ತೆ ಮಾಡುತ್ತದೆ.

ಈ ಬಗ್ಗೆ ವಂಡರ್‌ಬಿಲ್ಟ್‌ ವಿಶ್ವವಿದ್ಯಾಲಯ ಪ್ರೊಫೆಸರ್‌ ಡೌಗಲ್ಸ್‌ ಆನ್‌ಲೈನ್‌ನಲ್ಲಿ ಈ ಸಂಬಂಧ ಲೇಖನ ಮಂಡಿಸಿದ್ದಾರೆ. ಐಫೋನ್‌ನ ಸಫಾರಿ ಅಪ್ಲಿಕೇಶನ್‌, ಬ್ಯಾಕ್‌ಗ್ರೌಂಡ್‌ನಲ್ಲಿ ಬಳಕೆದಾರನ ಲೊಕೇಶನ್‌ನನ್ನು ಟ್ರೇಸ್‌ ಮಾಡುವುದಿಲ್ಲ. ಬಳಕೆದಾರ ಇಚ್ಚೆ ಪಟ್ಟರೆ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಅಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಕ್ರೋಮ್‌ ಬ್ಯಾಕ್‌ಗ್ರೌಂಡ್‌ನಲ್ಲೂ ಕೆಲಸ ಮಾಡುತ್ತಾ, ಬಳಕೆದಾರನ ಲೊಕೇಶನ್‌ ಶೇರ್‌ ಮಾಡುತ್ತದೆ. ಇದು ಗೂಗಲ್‌ ಲೊಕೇಶನ್‌ ಸರ್ವಿಸ್‌ ಎಂಬ ಆಯ್ಕೆಯನ್ನು ರದ್ದುಪಡಿಸಿದಾಗಿಯೂ ಅಂಡ್ರಾಯ್ಡ್ ಫೋನ್‌ಗಳು ಲೊಕೇಶನ್‌ ಗುರುತಿಸುತ್ತದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...