alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುತೇಕ ATM ಗಳಲ್ಲಿ ಸಿಗ್ತಿಲ್ಲ ಹಣ

availability-of-cash-dispensing-atms-continues-to-worsenಕಪ್ಪು ಹಣಕ್ಕೆ ಕಡಿವಾಣ ಹಾಕಲು ಕಳೆದ ವರ್ಷದ ನವೆಂಬರ್ ನಲ್ಲಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಅಮಾನ್ಯಗೊಳಿಸಿದ ಬಳಿಕ ಬ್ಯಾಂಕ್ ಹಾಗೂ ಎಟಿಎಂ ಗಳಲ್ಲಿ ಹಣ ಸಿಗದೆ ಗ್ರಾಹಕರು ಪರದಾಡುವಂತಾಗಿತ್ತು.

ಅದಾದ ಬಳಿಕ ಪರಿಸ್ಥಿತಿ ಸುಧಾರಿಸಿದ್ದು, ಬ್ಯಾಂಕ್ ಗಳಿಂದ ಗ್ರಾಹಕರು ಹಣ ಪಡೆಯಲು ನಿಗದಿಪಡಿಸಿದ್ದ ಮಿತಿಯನ್ನು ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಬಹುತೇಕ ಎಟಿಎಂ ಗಳಲ್ಲಿ ಹಣ ಪಡೆಯಲು ಗ್ರಾಹಕರು ಮತ್ತೆ ಪರದಾಡುವಂತಾಗಿದೆ.

ಮಾರ್ಚ್ 13 ರಿಂದ ವಿತ್ ಡ್ರಾ ಮಿತಿಯನ್ನು ಆರ್.ಬಿ.ಐ. ಹೆಚ್ಚಿಸಿದ ಬಳಿಕ ಗ್ರಾಹಕರು ಹೆಚ್ಚು ಹೆಚ್ಚು ಹಣವನ್ನು ಡ್ರಾ ಮಾಡುತ್ತಿರುವುದು ಜೊತೆಗೆ ಎಟಿಎಂಗೆ ಹಣ ತುಂಬಲು ಆರ್.ಬಿ.ಐ. ಸಕಾಲಕ್ಕೆ ಹಣ ನೀಡದಿರುವುದು ಎಟಿಎಂಗಳಲ್ಲಿ ಕೊರತೆ ಕಾಣಲು ಕಾರಣವಾಗಿದೆ ಎನ್ನಲಾಗಿದೆ. ಅದರಲ್ಲೂ ಹೈದರಾಬಾದ್ ಹಾಗೂ ಪುಣೆ ಎಟಿಎಂಗಳಲ್ಲಿ ಹಣದ ಕೊರತೆ ತೀವ್ರವಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...