alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ನಿಂದ ಬಂದ ನೋಟುಗಳನ್ನು ಕಂಡು ಗ್ರಾಹಕನಿಗೆ ಶಾಕ್

ಬೆಳಗಾವಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ಗ್ರಾಹಕರೊಬ್ಬರು ಹೊರ ಬಂದ ನೋಟುಗಳನ್ನು ಕಂಡು ಶಾಕ್ ಆಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕಣಗಾಲಾದ ಎಚ್ಎಎಲ್ ಕಂಪನಿ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಈ ಘಟನೆ ನಡೆದಿದ್ದು, ಭಗವಾನ್ ಎಂಬ ಗ್ರಾಹಕರು ಹಣ ಡ್ರಾ ಮಾಡಿದ ವೇಳೆ 2000 ರೂ. ಮುಖಬೆಲೆಯ ಹರಿದ, ಸುಟ್ಟ ಹಾಗೂ ಮಸಿ ಬಳಿದ ನೋಟುಗಳು ಹೊರಬಂದಿದೆ.

ಇದರಿಂದ ಕಂಗಾಲಾದ ಭಗವಾನ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿದ್ದು, ನೋಟು ಬದಲಾಯಿಸಿಕೊಡಲು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...