alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ.ನಲ್ಲಿ ನಾಳೆಯೂ ಹಣ ಸಿಗೋದು ಡೌಟು

atm

ನವದೆಹಲಿ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು, ಇಂದಿನಿಂದ ಬ್ಯಾಂಕ್ ಗಳಲ್ಲಿ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಾಳೆಯಿಂದ ಎ.ಟಿ.ಎಂ.ಗಳಲ್ಲಿ 2000 ರೂ.ವರೆಗೆ ಹಣ ಡ್ರಾ ಮಾಡಬಹುದೆಂದು ಹೇಳಲಾಗಿತ್ತು. ಆದರೆ ನಾಳೆ ಎ.ಟಿ.ಎಂ. ಗಳಲ್ಲಿ ಹಣ ಸಿಗೋದು ಅನುಮಾನ ಎನ್ನಲಾಗಿದೆ. 500 ರೂ. ಮತ್ತು 2000 ರೂ ಹೊಸ ನೋಟುಗಳ ಆಕಾರದಲ್ಲಿ ವ್ಯತ್ಯಾಸ ಇರುವುದರಿಂದ ಎ.ಟಿ.ಎಂ. ಬಾಕ್ಸ್ ಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲ. ಇದರೊಂದಿಗೆ ತಾಂತ್ರಿಕ ಕಾರಣಗಳಿಂದಾಗಿ ಎ.ಟಿ.ಎಂ.ಗಳಲ್ಲಿ ಹೊಸ ನೋಟು ಸದ್ಯಕ್ಕೆ ಸಿಗುವ ಸಾಧ್ಯತೆ ಇಲ್ಲ.

ಎ.ಟಿ.ಎಂ.ಗಳಲ್ಲಿ 100 ಮುಖಬೆಲೆಯ ನೋಟುಗಳನ್ನು ಪಡೆಯಬಹುದಾಗಿದ್ದು, ನಾಳೆಯಿಂದಲೇ ಎ.ಟಿ.ಎಂ.ಗಳು ಕಾರ್ಯನಿರ್ವಹಿಸಲಿವೆ ಎನ್ನಲಾಗಿದ್ದರೂ, ವ್ಯವಸ್ಥೆ ಸರಿಯಾಗಲು ಇನ್ನೂ ಒಂದೆರಡು ದಿನ ಬೇಕಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...