alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಲ್ಲಿ ಹಣವಿದ್ರೂ ಡ್ರಾ ಮಾಡೋರು ಗತಿಯಿಲ್ಲ..!

atm

ಯಾವ ಎಟಿಎಂ ಮುಂದೆ ದೊಡ್ಡ ಸಾಲಿಲ್ಲ ಅಂತಾ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಟಿಎಂ ಶಾಂತವಾಗಿದೆ ಎಂದ್ರೆ ಅದ್ರಲ್ಲಿ ಹಣವಿಲ್ಲ ಎಂದೇ ಅರ್ಥ. ಮೂರು ಗಂಟೆಗೆ ಹಣ ಹಾಕ್ತಾರೆ ಎನ್ನುವ ಸುದ್ದಿ ಕೇಳಿದ್ರೆ ಜನ 12 ಗಂಟೆಗೆ ಲೈನ್ ನಲ್ಲಿ ನಿಲ್ತಾರೆ. ಹೀಗಿರುವಾಗ್ಲೂ ಒಂದು ಎಟಿಎಂ ಎಲ್ಲರ ಗಮನ ಸೆಳೆದಿದೆ.

ಆ ಎಟಿಎಂನಲ್ಲಿ ಹಣವಿದೆ. ಎಟಿಎಂ ಕೆಲಸ ಮಾಡ್ತಾ ಇದೆ. ಆದ್ರೂ ಎಟಿಎಂಗೆ ಜನ ಹೋಗಲ್ಲ. ಎಟಿಎಂ ಮುಂದೆ ಯಾವುದೇ ಕ್ಯೂ ಇಲ್ಲ. ಜೋಕ್ ಮಾಡ್ತಾ ಇಲ್ಲ. ನಾವು ಹೇಳ್ತಿರೋದು ಸತ್ಯ. ಈ ಎಟಿಎಂ ಇರೋದು ಭೋಪಾಲ್ ನಿಂದ 25 ಕಿಲೋಮೀಟರ್ ದೂರದಲ್ಲಿರುವ ಸೆವ್ನಿಯಾ ಗ್ರಾಮದಲ್ಲಿ.

ಈ ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡಾ ಎಟಿಎಂ ಇದೆ. ಎಟಿಎಂನಲ್ಲಿ ಹಣವೂ ಇದೆ. ಆದ್ರೆ ಎಟಿಎಂ ಮುಂದೆ ಕ್ಯೂ ಮಾತ್ರ ಇಲ್ಲ. ಈ ಗ್ರಾಮದಲ್ಲಿರೋದು ಕೇವಲ 5 ಜನ ಮಾತ್ರ. ಅವರಿಗೆ ಎಟಿಎಂ ಬಳಸೋಕೆ ಬರೋದಿಲ್ಲ. ಹಾಗಾಗಿ ಗಂಟೆಗಟ್ಟಲೆ ಬ್ಯಾಂಕ್ ಮುಂದೆ ನಿಂತು ಹಣ ಡ್ರಾ ಮಾಡ್ತಿದ್ದಾರೆ. ಕೆಲವರು ಭೋಪಾಲ್ ನಿಂದ ಈ ಎಟಿಎಂಗೆ ಬಂದು ಹಣ ಪಡೆಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...