alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಳಕೆದಾರರೇ ಮಿಸ್ ಮಾಡ್ದೇ ಓದಿ ಈ ಸುದ್ದಿ

ಎಟಿಎಂ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಇಂದು ಮತ್ತು ನಾಳೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಬ್ಯಾಂಕ್ ಗಳಿಗೆ ರಜೆ ಇದೆ.

ಅಕ್ಟೋಬರ್ 20 ಶನಿವಾರವಾಗಿದ್ದು, ಮಾರನೇ ದಿನ ಭಾನುವಾರದ ಕಾರಣ ಬ್ಯಾಂಕ್ ಗಳಿಗೆ ಅಂದು ರಜೆ ಇರುತ್ತದೆ. ಶನಿವಾರ ಬ್ಯಾಂಕ್ ಗಳು ಕಾರ್ಯ ನಿರ್ವಹಿಸಿದರೂ ವಹಿವಾಟು ಇತರೆ ದಿನಗಳಂತೆ ಇರುವುದಿಲ್ಲ.

ಈ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತುರ್ತು ಹಣದ ಅವಶ್ಯಕತೆ ಇರುವವರು ಈಗಲೇ ಡ್ರಾ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಎಟಿಎಂ ಗೆ ಹೋದ ಸಂದರ್ಭ ‘ನೋ ಕ್ಯಾಶ್’ ಬೋರ್ಡ್ ಎದುರಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...