alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಕೇಳಿದ್ರೆ ಈ ಲ್ಯಾಪ್ಟಾಪ್ ಬೆಲೆ ತಿರುಗುತ್ತೆ ತಲೆ!!

Predator 21X ಭಾರತದಲ್ಲಿರುವ ಅತ್ಯಂತ ದುಬಾರಿ ಗೇಮಿಂಗ್ ಲ್ಯಾಪ್ ಟಾಪ್ ಇದು. 2016ರ IFAನಲ್ಲಿ ಲಾಂಚ್ ಮಾಡಲಾಗಿತ್ತು. ಈಗ ಭಾರತದಲ್ಲೂ ಇದು ಲಭ್ಯವಿದೆ. Acer ಕಂಪನಿಯ Predator 21X ಲ್ಯಾಪ್ ಟಾಪ್ 3.9GHz Intel Core i7-7820HK processor ಹೊಂದಿದೆ.

64GB of DDR4 RAM ಹೊಂದಿದ್ದು, 1TB HDD ಕೂಡ ಲಭ್ಯವಿದೆ. ಅತ್ಯಂತ ವೇಗವಾಗಿ ಇದು ಕಾರ್ಯನಿರ್ವಹಿಸಬಲ್ಲದು. ಯಾಕಂದ್ರೆ ಸಿಸ್ಟಮ್ ಅನ್ನು ಕೂಲ್ ಆಗಿಡಲು ಐದು ಫ್ಯಾನ್ ಹಾಗೂ 9 ವಿಂಡ್ ಪೈಪ್ ಗಳನ್ನು ಲ್ಯಾಪ್ಟಾಪ್ ನಲ್ಲಿ ಅಳವಡಿಸಲಾಗಿದೆ. ಈ ಲ್ಯಾಪ್ಟಾಪ್ ನ ಪ್ರಮುಖ ಆಕರ್ಷಣೆ ಅಂದ್ರೆ 21 ಇಂಚಿನ ಬಾಗಿದ ಡಿಸ್ ಪ್ಲೇ.

2560x1080p ರೆಸಲ್ಯೂಶನ್ ಅನ್ನು ಕೂಡ ಇದು ಹೊಂದಿದೆ. Cherry MX Brown ಸ್ವಿಚ್ ಗಳನ್ನು ಅಳವಡಿಸಿದ್ದು, ಅವು ವಿಶಿಷ್ಟ ಅನುಭವ ಕೊಡುತ್ತವೆ. ಪ್ರೋಗ್ರಾಮ್ ಕೀಗಳು ಬೇರೆ ಬೇರೆ ಬಣ್ಣಗಳಲ್ಲಿವೆ. ಈ ನ್ಯುಮರಿಕ್ ಕೀಬೋರ್ಡ್ ಅನ್ನು ಟಚ್ ಪ್ಯಾಡ್ ಆಗಿಯೂ ಪರಿವರ್ತಿಸಬಹುದು. 8.5 ಕೆಜಿ ತೂಕದ ಈ ಲ್ಯಾಪ್ಟಾಪ್ ಬೆಲೆ 6,99,999 ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...