alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹಿಂದ್ರಾ

ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಬೃಹತ್‌ ಉದ್ಯಮಗಳ ಸಮೂಹದ ಮುಖ್ಯಸ್ಥ ಆನಂದ್‌ ಮಹೀಂದ್ರಾ, ತಮ್ಮ ಸಂಸ್ಥೆಯ ಕಾರ್ಪೋರೇಟ್‌ ಬೋರ್ಡ್‌‌ ರೂಂ ಭೇಟಿಗಳ ಸಂದರ್ಭ ಪ್ಲಾಸ್ಟಿಕ್‌ ಬಾಟಲ್‌ಗಳ ಬದಲಿಗೆ ಮರುಬಳಕೆ ಮಾಡಬಲ್ಲವುಗಳನ್ನು ಪರಿಚಯಿಸಿದ್ದಾರೆ.

ಬೋರ್ಡ್‌ರೂಂನಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನು ನಿಷೇಧಿಸುವುದಾಗಿ ಮಹೀಂದ್ರಾ ಜುಲೈನಲ್ಲಿ ಹೇಳಿದ್ದರು. ಇದೀಗ ಪರಿಚಿತವಾಗಿರುವ ಮರುಬಳಕೆಯಾಗಬಲ್ಲ ಬಾಟಲ್‌ ಗಳ ಚಿತ್ರಗಳನ್ನು ಆನಂದ್ ಮಹೀಂದ್ರಾ ಶೇರ್‌ ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...