alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಸಾರಥ್ಯ ವಹಿಸಿದ ಅರಿಜಿತ್ ಬಸು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅರಿಜಿತ್ ಬಸು ನೇಮಕಗೊಂಡಿದ್ದಾರೆ.

ಎಸ್.ಬಿ.ಐ. ನ ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರು ಹಾಗು ಎಸ್.ಬಿ.ಐ. ಲೈಫ್ ಇನ್ಶುರೆನ್ಸ್ ನ ಮಾಜಿ ಸಿಇಓ ಆಗಿದ್ದ ಅರಿಜಿತ್ ಬಸು 2020 ರ ವರೆಗೆ ಎಸ್.ಬಿ.ಐ. ನ ವ್ಯವಸ್ಥಾಪಕ ನಿದೇರ್ಶಕರಾಗಿ ಮುಂದುವರೆಯಲಿದ್ದಾರೆ.

ಈಗಾಗ್ಲೇ ಎಸ್.ಬಿ.ಐ.ನಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರಿದ್ದಾರೆ. ಬಿ. ಶ್ರೀರಾಮ್ , ಪಿ. ಕೆ. ಗುಪ್ತಾ ಮತ್ತು ದಿನೇಶ್ ಕರ ಉಳಿದ ಮೂರು ಮಂದಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಮಾಜಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಜನೀಶ್ ಕುಮಾರ್ 2017 ರಲ್ಲಿ ಎಸ್.ಬಿ.ಐ. ಚೇರ್ಮನ್ ಆಗಿ ಆಯ್ಕೆಯಾಗಿದ್ದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈಗ ಅರಿಜಿತ್ ಸಿಂಗ್ ಬಂದಿದ್ದಾರೆ. ವಾಣಿಜ್ಯ ಸಾಲ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಬಗ್ಗೆ ಅರಿಜಿತ್ ಸಿಂಗ್ ಗಮನ ಹರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...