alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಹೊಸ ಆಫರ್ ಬಳಸುವ ಮೊದಲು ಈ ಕೆಲ್ಸ ಮಾಡಿ

download

ರಿಲಾಯನ್ಸ್ ಜಿಯೋ ವೆಲ್ ಕಂ ಆಫರ್ ಮುಗಿದಿದೆ. ಹ್ಯಾಪಿ ನ್ಯೂ ಇಯರ್ ಆಫರ್ ಶುರುವಾಗಿದೆ. ಮಾರ್ಚ್ 31,2017 ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಇರಲಿದೆ. ಆದ್ರೆ ಈ ಆಫರ್ ಲಾಭ ಪಡೆಯಬೇಕಾದಲ್ಲಿ ಗ್ರಾಹಕರು ಕೆಲವೊಂದು ಅಪ್ ಡೇಟ್ ಮಾಡುವ ಅನಿವಾರ್ಯತೆ ಇದೆ. ಒಂದು ವೇಳೆ ಅಪ್ಡೇಟ್ ಮಾಡದೆ ಹೋದಲ್ಲಿ ಡೇಟಾವನ್ನು ಸುಲಭವಾಗಿ ಬಳಕೆ ಮಾಡುವುದು ಬಹಳ ಕಷ್ಟ.

ಹೊಸ ಆಫರ್ ಆಕ್ಟಿವ್ ಆದ ನಂತ್ರ ಜಿಯೋ ಬಳಕೆದಾರರು ತಮ್ಮ ಮೊಬೈಲ್ ನಲ್ಲಿರುವ ಮೈಜಿಯೋ ಅಪ್ಲಿಕೇಷನ್ ಅಪ್ಡೇಟ್ ಮಾಡಬೇಕಾಗುತ್ತದೆ. ಈ ಅಪ್ಲಿಕೇಷನ್ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಇದನ್ನು ಮಾಡಿದ್ರೆ ಮಾತ್ರ ಜಿಯೋ ಉಚಿತ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

ಕಂಪನಿ ಹ್ಯಾಪಿ ನ್ಯೂ ಇಯರ್ ಆಫರ್ ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಅದು ಆಪ್ ಅಪ್ಡೇಟ್ ಮಾಡಿದ ನಂತ್ರವೇ ಗ್ರಾಹಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...