alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಫೋನ್ ಗಳದ್ದೇ ಪಾರುಪತ್ಯ

ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು 2018ರ ಹೊತ್ತಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಶೇ.85 ರಷ್ಟು ಪಾಲನ್ನು ಹೊಂದಿದೆ ಎಂದು ಐಡಿಸಿ ಸಂಸ್ಥೆ ವರದಿ ಮಾಡಿದೆ.

ಇದೇ ವೇಳೆ ಆಂಡ್ರಾಯ್ಡ್ ಪಾಲು ಮುಂದಿನ ಐದು ವರ್ಷಗಳಲ್ಲಿ ಶೇ.2.4 ರಷ್ಟು ವೃದ್ಧಿಯಾಗುವ ಸಾಧ್ಯತೆ ಇದ್ದು, ಇದೇ ವೇಳೆ ಆಪಲ್ ಶೇ.21 ರಷ್ಟು ಹಾಗೂ ಐಫೋನ್ ಶೇ.2.1 ಬೆಳವಣಿಗೆಯಾಗಬಹುದೆಂದು ಅಂದಾಜಿಸಲಾಗಿದೆ.

ಐಡಿಸಿ ನಡೆಸಿದ ಜಾಗತಿಕ ತ್ರೈಮಾಸಿಕ ಮೊಬೈಲ್ ಫೋನ್ ಟ್ರಾಕರ್ 2018 ಸರ್ವೆ ಪ್ರಕಾರ, ಅನೇಕ ಆಸಕ್ತಿಕರ ಬೆಳವಣಿಗೆಗಳು ಕಂಡುಬಂದಿದೆ. ಪ್ರಮುಖವಾಗಿ ಸರಾಸರಿ ಮಾರಾಟ ಬೆಲೆ ಎರಡು ಅಂಕಿಯ ವೇಗದಲ್ಲಿ ಬೆಳೆಯುತ್ತಿದೆ. ಆಪಲ್ ಕೂಡ ರೇಸ್ ನಲ್ಲಿ ಹಿಂದೆ ಬಿದ್ದಿಲ್ಲ.

ಇಷ್ಟರ ನಡುವೆಯೂ 2018ರಲ್ಲಿ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆ ಕುಸಿಯುವ ಸಾಧ್ಯತೆ ಇದೆ. 2019-22 ರವರೆಗೆ ಏಕ ಅಂಕೀಯ ಅಭಿವೃದ್ಧಿ ವೇಗ ಇರಬಹುದೆಂದು ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...