alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೈಮ್ ಸದಸ್ಯರಿಗೆ ಶಾಕ್ ಕೊಡ್ತಿದೆ ಅಮೆಜಾನ್

ಅಮೆಜಾನ್ ಇಂಡಿಯಾ ತನ್ನ ಪ್ರೈಮ್ ಸೇವಾ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಸದ್ಯ ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಶುಲ್ಕ 499 ರೂಪಾಯಿ ಇದೆ. ಇದನ್ನು 999 ರೂ.ಗೆ ಹೆಚ್ಚಳ ಮಾಡಲು ಅಮೆಜಾನ್ ನಿರ್ಧರಿಸಿದೆ.

ಅಸಲಿಗೆ ಅಮೆಜಾನ್ ಪ್ರೈಮ್ ಮೂಲ ಶುಲ್ಕ 999 ರೂಪಾಯಿ ಇತ್ತು. ಆದ್ರೆ ಕಳೆದ ಜುಲೈನಲ್ಲಿ ಶುಲ್ಕವನ್ನು 499 ರೂಪಾಯಿಗೆ ಇಳಿಕೆ ಮಾಡಲಾಗಿತ್ತು. ಭಾರತದಲ್ಲಿ ಪ್ರೈಮ್ ಸದಸ್ಯರು ಫ್ರೀ 1-ಡೇ, 2-ಡೇ ಡೆಲಿವರಿ ಪಡೆಯಬಹುದು. 11 ಮಿಲಿಯನ್ ಉತ್ಪನ್ನಗಳು ಹಾಗೂ ವಿಶೇಷ ಡೀಲ್ ಗಳು ಪ್ರೈಮ್ ಸದಸ್ಯರಿಗೆ ಲಭ್ಯವಿವೆ.

ಭಾರತದಲ್ಲಿ ಅಮೇಜಾನ್ ಪ್ರೈಮ್ ಸದಸ್ಯರ ಸಂಖ್ಯೆ ಎಷ್ಟು ಅನ್ನೋದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಪ್ರೈಮ್ ಮೆಂಬರ್ ಗಳಿಗೆ ಪ್ರೈಮ್ ವಿಡಿಯೋ ಸೇವೆಗೂ ಆ್ಯಕ್ಸೆಸ್ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...