alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ನಲ್ಲಿ ಶುರುವಾಗಿದೆ ಸ್ಮಾರ್ಟ್ಫೋನ್ ಸೇಲ್

download-1

ಆನ್ಲೈನ್ ವೆಬ್ಸೈಟ್ ಅಮೆಜಾನ್ ನಲ್ಲಿ ಸ್ಮಾರ್ಟ್ಫೋನ್ ಸೇಲ್ ಜೂನ್ 19 ರಿಂದ ಶುರುವಾಗಿದೆ. ಗ್ರಾಹಕರಿಗೆ ಐಫೋನ್ 6, ಸ್ಯಾಮ್ಸಂಗ್ ಗ್ಯಾಲಕ್ಸಿ ಸಿ7 ಪ್ರೊ, ಒನ್ ಪ್ಲಸ್ 3, ಮೋಟೋ ಜಿ4 ಸ್ಮಾರ್ಟ್ಫೋನ್ ಸೇರಿದಂತೆ ಅನೇಕ ಸ್ಮಾರ್ಟ್ಫೋನ್ ಗಳಿಗೆ ರಿಯಾಯಿತಿ ಸಿಗ್ತಾ ಇದೆ.

ಜೂನ್ 21 ರವರೆಗೆ ಈ ಸೇಲ್ ನಡೆಯಲಿದೆ. ಸ್ಮಾರ್ಟ್ಫೋನ್ ಜೊತೆಗೆ ಲ್ಯಾಪ್ ಟಾಪ್, ಹೆಡ್ ಫೋನ್ ಗೂ ಡಿಸ್ಕೌಂಟ್ ಸಿಗ್ತಾ ಇದೆ. ಹೆಡ್ ಫೋನ್ ಸೇರಿದಂತೆ ಸ್ಮಾರ್ಟ್ಫೋನ್ ಗೆ ಶೇಕಡಾ 70ರಷ್ಟು ರಿಯಾಯಿತಿ ಸಿಗ್ತಾ ಇದೆ. ಒನ್ ಪ್ಲಸ್ ಸ್ಮಾರ್ಟ್ಫೋನ್ ಗೆ ಶೇಕಡಾ 4 (1000 ರೂ.)ರಷ್ಟು ರಿಯಾಯಿತಿ ಸಿಗ್ತಾ ಇದೆ. ಒನ್ ಪ್ಲಸ್ 3ಟಿ ಸ್ಮಾರ್ಟ್ಫೋನ್ ಗೆ ಯಾವುದೇ ರಿಯಾಯಿತಿ ಸಿಗ್ತಾ ಇಲ್ಲ. ಈ ಫೋನ್ ಗೆ ಕಂಪನಿ 11,822 ರೂಪಾಯಿ ಎಕ್ಸ್ ಚೇಂಜ್ ರಿಯಾಯಿತಿ ನೀಡ್ತಾ ಇದೆ.

ಐಫೋನ್ 6 ಫೋನ್ ನ ಮೂಲ ಬೆಲೆ 30,700 ರೂಪಾಯಿ. ಅಮೆಜಾನ್ 24,999 ರೂಪಾಯಿಗೆ ಈ ಫೋನ್ ಗ್ರಾಹಕರಿಗೆ ನೀಡ್ತಾ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ C7 ಪ್ರೊ ಮೂಲಬೆಲೆ 29,999 ರೂಪಾಯಿ. ಇದನ್ನು 25,999 ರೂಪಾಯಿಗೆ ನೀಡ್ತಾ ಇದೆ ಅಮೆಜಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...