alex Certify
ಕನ್ನಡ ದುನಿಯಾ       Mobile App
       

Kannada Duniya

16,900 ರೂ.ಗೆ ಸಿಗ್ತಿದೆ 29,900 ರೂ. ಎಲ್ ಇಡಿ ಟಿವಿ

ಇ-ಕಾಮರ್ಸ್ ಕಂಪನಿ ಅಮೆಜಾನ್ ಸ್ಯಾಮ್ಸಂಗ್ ಫೋನ್ ಗಳಿಗೆ ರಿಯಾಯಿತಿ ನೀಡ್ತಿದೆ. ವೆಬ್ಸೈಟ್ ನ ಮುಖಪುಟದಲ್ಲಿ ರಿಯಾಯಿತಿ ನೀಡಲಾಗಿರುವ ಸ್ಯಾಮ್ಸಂಗ್ ಮೊಬೈಲ್ ಬಗ್ಗೆ ಮಾಹಿತಿ ನೀಡಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ3, ಸ್ಯಾಮ್ಸಂಗ್ ಗ್ಯಾಲಕ್ಸಿ ಎ5, ಸ್ಯಾಮ್ಸಂಗ್ ಗ್ಯಾಲಕ್ಸಿ ಎ7 ಫೋನ್ ಗಳಿಗೆ ಶೇಕಡಾ 20ರಷ್ಟು ರಿಯಾಯಿತಿ ಸಿಗ್ತಿದೆ. ಉಳಿದ ಸ್ಯಾಮ್ಸಂಗ್ ಮೊಬೈಲ್ ಗಳಿಗೂ ಶೇಕಡಾ 12-15ರಷ್ಟು ರಿಯಾಯಿತಿ ಸಿಗ್ತಿದೆ. ಇಷ್ಟೇ ಅಲ್ಲ ಸ್ಯಾಮ್ಸಂಗ್ ಟಿವಿ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡ್ತಿದ್ದರೆ ಒಮ್ಮೆ ಅಮೆಜಾನ್ ಸೈಟ್ ಪರಿಶೀಲಿಸಿ.

ಸ್ಯಾಮ್ಸಂಗ್ ಮೊಬೈಲ್ ಒಂದೇ ಅಲ್ಲ ಎಲ್ ಇಡಿ ಟಿವಿಗೂ ಅಮೆಜಾನ್ ನಲ್ಲಿ ಭರ್ಜರಿ ರಿಯಾಯಿತಿ ನೀಡಲಾಗ್ತಿದೆ. ಪೆನಾಸೋನಿಕ್ ನ 29 ಸಾವಿರದ 900 ರೂಪಾಯಿ 32 ಇಂಚಿನ ಎಲ್ ಇಡಿ ಟಿವಿ 16 ಸಾವಿರದ 900 ರೂಪಾಯಿಗೆ ಸಿಗ್ತಿದೆ. ಇದಲ್ಲದೆ ಮೈಕ್ರೋಮ್ಯಾಕ್ಸ್, ಎಲ್ಜಿ, ಟಿಸಿಎಲ್ ಬ್ರ್ಯಾಂಡ್ ನ ಎಲ್ ಇಡಿ ಟಿವಿ ಮೇಲೂ ಅಮೆಜಾನ್ ಭಾರೀ ರಿಯಾಯಿತಿ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...