alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ಇಂಡಿಯಾ ಶುರು ಮಾಡಿದೆ ಗ್ಯಾಜೆಟ್ ಸೇಲ್

ಅಮೆಜಾನ್ ಇ-ಕಾಮರ್ಸ್ ವೆಬ್ಸೈಟ್ ನಲ್ಲಿ ಗ್ಯಾಜೆಟ್ ಸೇಲ್ ಶುರುವಾಗಿದೆ. ಜುಲೈ 27ರಿಂದ ಜುಲೈ 28 ರವರೆಗೆ ಸೇಲ್ ನಡೆಯಲಿದೆ. ಈ ಸೇಲ್ ನಲ್ಲಿ ಗ್ರಾಹಕರಿಗೆ ಲ್ಯಾಪ್ಟಾಪ್, ಕ್ಯಾಮರಾ, ಹಾರ್ಡ್ ಡ್ರೈವ್, ಹೆಡ್ ಫೋನ್, ಮೆಮೊರಿ ಕಾರ್ಡ್, ಸ್ಪೀಕರ್, ಪೆನ್ ಡ್ರೈವ್, ಹೋಮ್ ಆಡಿಯೋ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ.

ಇದ್ರ ಜೊತೆಗೆ ಪ್ರಿಂಟರ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್ ಹಾಗೂ ಪಿಸಿ, ಡೆಸ್ಕ್ ಟಾಪ್, ಮಾನಿಟರ್, ಬ್ಲೂಟೂತ್ ಸೇರಿದಂತೆ ಇನ್ನೂ ಅನೇಕ ವಸ್ತುಗಳಿಗೆ ರಿಯಾಯಿತಿ ಸಿಗ್ತಿದೆ. ಸೇಲ್ ನಲ್ಲಿ ರಿಯಾಯಿತಿ ಜೊತೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10ರಷ್ಟು ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡ್ತಿದೆ.

ಸಿಟಿ ಬ್ಯಾಂಕ್ ಕಾರ್ಡ್ ದಾರರು 7500 ರೂಪಾಯಿ ವಸ್ತುಗಳನ್ನು ಖರೀದಿ ಮಾಡಿದ್ರೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಕ್ಯಾಶ್ಬ್ಯಾಕ್ ಗ್ರಾಹಕರ ಅಕೌಂಟ್ ಗೆ 30 ದಿನಗಳಲ್ಲಿ ಬರಲಿದೆ. ಎಚ್ಪಿ, ಆಪಲ್, ಲೆನೊವೊ, ಏಸರ್, ಆಸುಸ್ ಸೇರಿದಂತೆ ಪ್ರಸಿದ್ಧ ಕಂಪನಿಗಳ ಲ್ಯಾಪ್ಟಾಪ್ ಗಳನ್ನು ಮಿನಿಮಯ ರೂಪದಲ್ಲಿ ನೀಡ್ತಿದೆ. 20 ಸಾವಿರದವರೆಗೆ ಕಂಪನಿ ವಿನಿಮಯ ಆಫರ್ ಘೋಷಣೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...