alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್ ಫ್ರೀಡಂ ಸೇಲ್ ನಲ್ಲಿ ಎಸ್ ಬಿ ಐ ನೀಡ್ತಿದೆ ಭಾರೀ ರಿಯಾಯಿತಿ

ಫೋನ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವ ಮನಸ್ಸು ಮಾಡಿದ್ರೆ ಅಮೆಜಾನ್ ಉತ್ತಮ ಕೊಡುಗೆಯೊಂದಿಗೆ ನಿಮ್ಮ ಮುಂದೆ ಬಂದಿದೆ. 72 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಅಮೆಜಾನ್ ಫ್ರೀಡಂ ಸೇಲ್ ಶುರು ಮಾಡಿದೆ. ಆಗಸ್ಟ್ 9 ರಿಂದ ಆಗಸ್ಟ್ 12 ರವರೆಗೆ ಈ ಸೇಲ್ ನಡೆಯಲಿದೆ.

ಅಮೆಜಾನ್ ನ ಈ ಸೇಲ್ ನಲ್ಲಿ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಸಿಗ್ತಿದೆ. 20000ಕ್ಕೂ ಹೆಚ್ಚು ಬ್ರಾಂಡ್ ಗಳ ಮೇಲೆ ರಿಯಾಯಿತಿ ಸಿಗ್ತಿದೆ. ಅಮೆಜಾನ್ ಸೇಲ್ ಗೆ ಎಸ್ ಬಿ ಐ ಕೈ ಜೋಡಿಸಿದೆ. ಎಸ್ ಬಿ ಐ ಕಾರ್ಡ್ ಮೂಲಕ ನೀವು ವಸ್ತುಗಳನ್ನು ಖರೀದಿ ಮಾಡಿದ್ರೆ ರಿಯಾಯಿತಿ ಜೊತೆ ಹೆಚ್ಚುವರಿಯಾಗಿ ಶೇಕಡಾ 10 ರಷ್ಟು ರಿಯಾಯಿತಿ ಸಿಗಲಿದೆ.

ಅಮೆಜಾನ್ ಸೇಲ್ ನಲ್ಲಿ ಕೆಲ ಸ್ಮಾರ್ಟ್ಫೋನ್ ಗಳಿಗೆ ಶೇಕಡಾ 40 ರಷ್ಟು ರಿಯಾಯಿತಿ ನೀಡ್ತಿದೆ. OnePlus, Xiaomi, Nokia, Huawei, Motorola, Honor, Realme ಸೇರಿದಂತೆ ಬೇರೆ ಫೋನ್ ಗಳ ಮೇಲೂ ರಿಯಾಯಿತಿ ಪಡೆಯಬಹುದಾಗಿದೆ. 60,000 ರೂಪಾಯಿ ಬೆಲೆಯ LG V30+ ಫೋನ್ ಗ್ರಾಹಕರಿಗೆ 34,990 ರೂಪಾಯಿಗೆ ಸಿಗ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಮೊಬೈಲ್ ಬೆಲೆ 74,690 ರೂಪಾಯಿಯಿದ್ದು, ಗ್ರಾಹಕರಿಗೆ ಫೋನ್ 55,900 ರೂಪಾಯಿಗೆ ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...