alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ಫೋನ್ ಗೆ ಇಲ್ಲಿ ಸಿಗ್ತಿದೆ ಶೇ.40 ರಷ್ಟು ರಿಯಾಯಿತಿ

ಇ-ಕಾಮರ್ಸ್ ಕಂಪನಿ ಅಮೆಜಾನ್ ನಲ್ಲಿ  ಗ್ರೇಟ್ ಇಂಡಿಯನ್ ಸೇಲ್ ಶುರುವಾಗಿದೆ. ಇಂದಿನಿಂದ ಶುರುವಾಗಿರುವ ಈ ಸೇಲ್ ಅಕ್ಟೋಬರ್ 17ರವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಉತ್ಪನ್ನಗಳಿಗೆ ದೊಡ್ಡ ರಿಯಾಯಿತಿ ಸಿಗ್ತಾಯಿದೆ. ಎಸ್ ಬಿ ಐ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಶೇಕಡಾ 10ರಷ್ಟು ಪ್ರತ್ಯೇಕ ರಿಯಾಯಿತಿ ಸಿಗ್ತಾಯಿದೆ.

30 ಸಾವಿರ ಉತ್ಪನ್ನಗಳಿಗೆ ಇಎಂಐ ಸೌಲಭ್ಯ ನೀಡಲಾಗಿದೆ. ಅಮೆಜಾನ್ ಪೇ ಮೂಲಕ ಖರೀದಿ ಮಾಡಿದ್ರೆ 500 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಸೇಲ್ ನಲ್ಲಿ ಕೆಲ ಸ್ಮಾರ್ಟ್ಫೋನ್ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ಸಿಗ್ತಾಯಿದೆ. ಕೆಲ ಮೊಬೈಲ್ ಹಾಗೂ ಅದ್ರ ಭಾಗಗಳಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗ್ತಿದೆ.

ಬೇರೆ ವಸ್ತುಗಳ ಮೇಲೆ ಅಮೆಜಾನ್ ಸೇಲ್ ನಲ್ಲಿ ಶೇಕಡಾ 80ರಷ್ಟು ರಿಯಾಯಿತಿ ಸಿಗ್ತಾಯಿದೆ. ಪವರ್ ಬ್ಯಾಂಕ್ ಗೆ ಶೇಕಡಾ 60ರಷ್ಟು ಹಾಗೂ ಮೊಬೈಲ್ ಕವರ್ ಮೇಲೆ ಶೇಕಡಾ 80ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಟಿವಿಗೆ ಶೇಕಡಾ 40 ಹಾಗೂ ಲ್ಯಾಪ್ಟಾಪ್ ಗೆ ಶೇಕಡಾ 20ರಷ್ಟು ರಿಯಾಯಿತಿ ನೀಡಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...