alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ದಿನಕ್ಕೆ 3 ಕಂಪನಿ ನೀಡ್ತಿವೆ ಭಾರೀ ರಿಯಾಯಿತಿ

ದೇಶದ ಅತಿ ದೊಡ್ಡ ಮೂರು ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್, ಅಮೆಜಾನ್, ಸ್ಯ್ನಾಪ್ ಡೀಲ್ ನ ಫ್ರೀಡಮ್ ಸೇಲ್ ಶುರುವಾಗಿದೆ. ಈ ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಸಿಗ್ತಿದೆ. ಮೂರು ಕಂಪನಿಗಳು ಮೊಬೈಲ್, ಎಲೆಕ್ಟ್ರಾನಿಕ್ಸ್ ಉತ್ಪನ್ನ, ಬಟ್ಟೆ ಹಾಗೂ ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳ ಮೇಲೆ ರಿಯಾಯಿತಿ ನೀಡ್ತಿವೆ.

ಫ್ಲಿಪ್ಕಾರ್ಟ್ ಸೇಲ್ ಆಗಸ್ಟ್ 10 ರಿಂದ 12 ರವರೆಗೆ ನಡೆಯಲಿದೆ. ಅಮೆಜಾನ್ ಇಂಡಿಯಾ ಸೇಲ್ ಕೂಡ ಆಗಸ್ಟ್ 12 ರ ವರೆಗಿರಲಿದೆ. ಸ್ಯ್ನಾಪ್ ಡೀಲ್ ಸೇಲ್ ಆಗಸ್ಟ್ 15 ರ ವರೆಗಿರಲಿದೆ. ಫ್ಲಿಪ್ಕಾರ್ಟ್ ಎಲ್ಲ ದೊಡ್ಡ ಕಂಪನಿಗಳ ಸ್ಮಾರ್ಟ್ಫೋನ್ ಮೇಲೆ ರಿಯಾಯಿತಿ ನೀಡ್ತಿದೆ. ಸಿಟಿ ಬ್ಯಾಂಕ್ ಕಾರ್ಡ್ ಬಳಸಿದ್ರೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ.

ಸ್ಯ್ನಾಪ್ ಡೀಲ್, ಇಂಡಸ್ ಇಂಡ್ ಬ್ಯಾಂಕ್ ಗ್ರಾಹಕರಿಗೆ ಆಫರ್ ನೀಡ್ತಿದೆ. ಈ ಗ್ರಾಹಕರಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಡಿಸ್ಕೌಂಟ್ ಸಿಗ್ತಿದೆ. ಅಮೆಜಾನ್ ಎಸ್ ಬಿ ಐ ಗ್ರಾಹಕರಿಗೆ ಆಫರ್ ನೀಡ್ತಿದೆ. ಎಸ್ ಬಿ ಐ ಕಾರ್ಡ್ ದಾರರಿಗೆ ಬ್ಯಾಂಕ್ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿ ನೀಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...