alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 20 ಜಿಬಿ ಹೆಚ್ಚುವರಿ ಡೇಟಾ

ಏರ್ಟೆಲ್ ತನ್ನ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡ್ತಿದೆ. ಕಂಪನಿ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ 20 ಜಿಬಿ ಡೇಟಾ ನೀಡಲು ಮುಂದಾಗಿದೆ.

ಏರ್ಟೆಲ್ ಈ ಪ್ಲಾನ್ ಈಗ ವೋಡಾಫೋನ್ 40 ಜಿಬಿ ಹಾಗೂ ಜಿಯೋ ಡೇಟಾಗೆ ಟಕ್ಕರ್ ನೀಡಲಿದೆ. ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ ನೀಡ್ತಿದೆ. ಇದ್ರ ಜೊತೆ ಏರ್ಟೆಲ್ ವಿಂಕ್ ಮ್ಯೂಸಿಕ್ ಚಂದಾದಾರತ್ವವನ್ನು ಉಚಿತವಾಗಿ ನೀಡ್ತಿದೆ.ಇದ್ರ ಜೊತೆ ಗ್ರಾಹಕರಿಗೆ 100 ಎಸ್ ಎಂಎಸ್ ಉಚಿತವಾಗಿ ಸಿಗ್ತಿದೆ.

ಏರ್ಟೆಲ್ ವೆಬ್ಸೈಟ್ ಅಥವಾ ಮೈ ಏರ್ಟೆಲ್ ಆ್ಯಪ್ ಮೂಲಕ ಗ್ರಾಹಕರು ರಿಚಾರ್ಜ್ ಮಾಡಬಹುದಾಗಿದೆ. ಹೆಚ್ಚುವರಿ ಡೇಟಾ ಬಗ್ಗೆ ಏರ್ಟೆಲ್ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ನೀಡಿಲ್ಲ. ಈಗಾಗಲೇ 399 ರೂಪಾಯಿ ಪ್ಲಾನ್ ನಲ್ಲಿರುವ ಗ್ರಾಹಕರಿಗೆ ಹೆಚ್ಚುವರಿ ಡೇಟಾವನ್ನು ಏರ್ಟೆಲ್ ನೀಡ್ತಿದೆ. ಅಂದ್ರೆ ಗ್ರಾಹಕರಿಗೆ ವರ್ಷಕ್ಕೆ 240 ಜಿಬಿ ಹೆಚ್ಚುವರಿ ಡೇಟಾ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...