alex Certify
ಕನ್ನಡ ದುನಿಯಾ       Mobile App
       

Kannada Duniya

9 ರೂ. ಪ್ಲಾನ್ ನಲ್ಲಿ ಸಿಗ್ತಿದೆ ಅನಿಯಮಿತ ಕರೆ ಜೊತೆ 100 ಎಂಬಿ ಡೇಟಾ

ಏರ್ಟೆಲ್ ಜಿಯೋಗೆ ಪೈಪೋಟಿ ನೀಡಲು ಹೊಸ ಯೋಜನೆಯೊಂದನ್ನು ಶುರು ಮಾಡಿದೆ. ಏರ್ಟೆಲ್ ಪ್ರಿಪೇಡ್ ಗ್ರಾಹಕರಿಗಾಗಿ 9 ರೂಪಾಯಿ ಪ್ಲಾನ್ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಲೋಕಲ್ ಹಾಗೂ ಎಸ್ ಟಿ ಡಿ ಕಾಲ್ ಸಿಗ್ತಿದೆ. ಈ ಪ್ಲಾನ್ ಮಿತಿ ಒಂದು ದಿನವಾಗಿದೆ.

ಏರ್ಟೆಲ್ ನ ಈ ಹೊಸ ಪ್ಲಾನ್ ನಲ್ಲಿ 100 ಎಸ್ ಎಂ ಎಸ್ ಹಾಗೂ 100 ಎಂಬಿ ಡೇಟಾ ಸಿಗಲಿದೆ. ಏರ್ಟೆಲ್ ಜಿಯೋದ 19 ಪ್ಲಾನ್ ಗೆ ಪೈಪೋಟಿ ನೀಡಲು ಈ ಪ್ಲಾನ್ ಶುರು ಮಾಡಿದೆ. ಜಿಯೋ 19 ರೂಪಾಯಿ ಪ್ಲಾನ್ ನಲ್ಲಿ 150 ಎಂಬಿ ಡೇಟಾ, ಅನಿಯಮಿತ ಕರೆ ಹಾಗೂ 20 ಎಸ್ ಎಂ ಎಸ್ ನೀಡ್ತಿದೆ.

ಏರ್ಟೆಲ್ 20 ರೂಪಾಯಿ ಪ್ಲಾನ್ ಕೂಡ ಶುರು ಮಾಡಿದೆ. ಇದ್ರಲ್ಲಿ 200 ಎಂಬಿ ಡೇಟಾ ಜೊತೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್ ಎಂ ಎಸ್ ಸಿಗಲಿದೆ. ಈ ಪ್ಲಾನ್ ಸಿಂಧುತ್ವ 2 ದಿನವಿರಲಿದೆ. 9 ರೂಪಾಯಿ ಪ್ಲಾನ್ ರಿಚಾರ್ಜ್ ಮಾಡ ಬಯಸಿದ್ದರೆ ನೀವು ಏರ್ಟೆಲ್ ವೆಬ್ಸೈಟ್ ಅಥವಾ ಮೈ ಏರ್ಟೆಲ್ ಆ್ಯಪ್ ಗೆ ಹೋಗಿ ರಿಚಾರ್ಜ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...