alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ನ 289 ರೂ.ಪ್ಲಾನ್ ನಲ್ಲಿ ಸಿಗ್ತಿದೆ ಈ ಎಲ್ಲ ಸೌಲಭ್ಯ

ದೇಶದ ಎರಡನೇ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಗ್ರಾಹಕರನ್ನು ಸೆಳೆಯಲು ಆಕರ್ಷಕ ಆಫರ್ ಶುರುಮಾಡಿದೆ. ಜಿಯೋ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡಲು ಹೊಸ ಪ್ರೀಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಹೆಚ್ಚು ಕರೆ ಮಾಡುವ ಗ್ರಾಹಕರಿಗೆ ಈ ಪ್ಯಾಕ್ ಹೆಚ್ಚಿನ ಲಾಭ ನೀಡಲಿದೆ.

ಪ್ರೀಪೇಯ್ಡ್ ಚಂದಾದಾರರಿಗೆ ಶುರು ಮಾಡಿರುವ ಈ ಪ್ಯಾಕ್ ಬೆಲೆ 289 ರೂಪಾಯಿ.ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ ಅನಿಯಮಿತ ಲೋಕಲ್ ಹಾಗೂ ಎಸ್ಟಿಡಿ ಕರೆ ಸೌಲಭ್ಯ ನೀಡ್ತಿದೆ. ಈ ಪ್ಯಾಕ್ ನಲ್ಲಿ ವಾಯ್ಸ್ ಕಾಲಿಂಗ್ ಗೆ ಯಾವುದೇ FUP ಲಿಮಿಟ್ ಇಲ್ಲ.

ಕಾಲಿಂಗ್ ಜೊತೆ ಏರ್ಟೆಲ್ ಗ್ರಾಹಕರಿಗೆ ಒಂದು ಜಿಬಿ ಡೇಟಾ ನೀಡ್ತಿದೆ. ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗ್ತಿದೆ. ಈ ಯೋಜನೆ 48 ದಿನಗಳ ಸಿಂಧುತ್ವ ಹೊಂದಿದೆ. ಕಾಲಿಂಗ್ ಗೆ ಹೆಚ್ಚು ಮಹತ್ವ ನೀಡಿರುವುದ್ರಿಂದ ಈ ಪ್ಲಾನ್ ನಲ್ಲಿ ಡೇಟಾ ಕಡಿಮೆ ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...