alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಸಂದರ್ಭದಲ್ಲಿ ಏರ್ಟೆಲ್ ಬಂಪರ್ ಆಫರ್

ಜಿಯೋಗೆ ಟಕ್ಕರ್ ನೀಡಲು ಏರ್ಟೆಲ್ ದೀಪಾವಳಿ ಸಂದರ್ಭದಲ್ಲಿ ಹೊಸ ಆಫರ್ ನೀಡ್ತಿದೆ. ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 126 ಜಿಬಿ ಡೇಟಾ ಸಿಗ್ತಿದೆ.  ಏರ್ಟೆಲ್ 178 ರೂಪಾಯಿ, 229 ರೂಪಾಯಿ, 344 ರೂಪಾಯಿ ಹಾಗೂ 495 ಮತ್ತು 559 ರೂಪಾಯಿಯ ಹೊಸ ಪ್ಲಾನ್ ಶುರು ಮಾಡಿದೆ.

ಈ ಆಫರ್ ಕೇವಲ ಹೊಸ ಗ್ರಾಹಕರಿಗೆ ಮಾತ್ರ ಸಿಗ್ತಿದೆ. 178 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 28 ದಿನಗಳವರೆಗೆ 1ಜಿಬಿ 4ಜಿ ಡೇಟಾ ಸಿಗಲಿದೆ. ಎಲ್ಲ ನಂಬರ್ ಗೆ ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ. ಒಟ್ಟಾರೆ 178 ಪ್ಲಾನ್ ನಲ್ಲಿ ಗ್ರಾಹಕರಿಗೆ 28 ಜಿಬಿ ಡೇಟಾ ಸಿಗಲಿದೆ.

ಇನ್ನು 299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.4 ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ. ಪ್ರತಿದಿನ 100 ಎಸ್ಎಂಎಸ್ ಸಿಗಲಿದ್ದು, 28 ದಿನಗಳ ಸಿಂಧುತ್ವ ಹೊಂದಿರಲಿದೆ.

344 ಮತ್ತು 495 ರೂಪಾಯಿ ಪ್ಲಾನ್ ನಲ್ಲಿ 1.4 ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ. 599 ರೂಪಾಯಿ ಪ್ಲಾನ್ 90 ದಿನಗಳ ಸಿಂಧುತ್ವ ಹೊಂದಿರಲಿದ್ದು, 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...