alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ಫೋನ್ ಮೇಲೆ ಏರ್ಟೆಲ್ ನೀಡ್ತಿದೆ ಈ ಆಫರ್

ಟೆಲಿಕಾಂ ಕಂಪನಿ ಏರ್ಟೆಲ್, ಸ್ಮಾರ್ಟ್ಫೋನ್ ಕಂಪನಿ ಸ್ಯಾಮ್ಸಂಗ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಿಂದ ಗ್ರಾಹಕರು ಲಾಭ ಪಡೆಯಲಿದ್ದಾರೆ. ಸ್ಯಾಮ್ಸಂಗ್ ನ ಕೆಲ 4ಜಿ ಸ್ಮಾರ್ಟ್ಫೋನ್ ಮೇಲೆ ಏರ್ಟೆಲ್ ಭರ್ಜರಿ ಆಫರ್ ನೀಡ್ತಿದೆ.

ಸ್ಯಾಮ್ಸಂಗ್ ನ ಕೆಲ ಸ್ಮಾರ್ಟ್ಫೋನ್ ಖರೀದಿ ಮಾಡಿದ್ರೆ ಗ್ರಾಹಕರಿಗೆ 1500 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಏರ್ಟೆಲ್ ಈ ಕ್ಯಾಶ್ಬ್ಯಾಕ್ ನೀಡಲಿದೆ. ಸ್ಯಾಮ್ಸಂಗ್ ನ ಜೆ2, ಜೆ5 ಹಾಗೂ ಜೆ7 ಪ್ರೊ ಫೋನ್ ಗೆ ಈ ಆಫರ್ ಸಿಗಲಿದೆ.

ಈ ಫೋನ್ ಜೊತೆ ಏರ್ಟೆಲ್ 199 ರೂಪಾಯಿ ರಿಚಾರ್ಜ್ ಯೋಜನೆ ನೀಡುತ್ತಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ 1 ಜಿಬಿ ಡೇಟಾ ಸಿಗಲಿದೆ. ಜೊತೆಗೆ ಅನಿಯಮಿತ  ಕಾಲಿಂಗ್ ಕೂಡ ಲಭ್ಯವಿದೆ. ಸತತ ಎರಡು ವರ್ಷ ಈ ಪ್ಲಾನ್ ಬಳಸಿದ್ರೆ ಗ್ರಾಹಕರಿಗೆ 24 ತಿಂಗಳ ನಂತ್ರ 1500 ರೂಪಾಯಿ ವಾಪಸ್ ಸಿಗಲಿದೆ. 12 ತಿಂಗಳ ನಂತ್ರ ಕಂಪನಿ, ಗ್ರಾಹಕರಿಗೆ 300 ರೂಪಾಯಿ ಕ್ಯಾಶ್ಬ್ಯಾಕ್ ನೀಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...