alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಗ್ರಾಹಕರು 30 ಜಿಬಿ ಉಚಿತ ಡೇಟಾ ಪಡೆಯೋದೇಗೆ?

ಏರ್ ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಏರ್ ಟೆಲ್ ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರು 4 ಜಿ ಗೆ ಹೋಗಲು ಬಯಸಿದರೆ ಅಂಥವರಿಗೆ ತಿಂಗಳಿಗೆ 30 ಜಿಬಿ ಡೇಟಾ ಉಚಿತವಾಗಿ ನೀಡಲಿದೆ.

ಈ ಆಫರ್ ಪ್ರಕಾರ, ಯಾರು 2 ಜಿ ಹಾಗೂ 3 ಜಿ ಮೊಬೈಲ್ ಹ್ಯಾಂಡ್ ಸೆಟ್ ಬಳಸುತ್ತಿದ್ದಾರೋ ಅವರು 4 ಜಿ ಸ್ಮಾರ್ಟ್ ಪೋನ್ ಗೆ ಮೂವ್ ಆದರೆ 30 ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರಿಗೆ ದಿನಕ್ಕೆ 1 ಜಿಬಿಯಂತೆ 30 ದಿನಗಳ ಕಾಲ ಉಚಿತ ಡೇಟಾ ಸಿಗಲಿದೆ.

ಇನ್ನು ಪೋಸ್ಟ್ ಪೇಯ್ಡ್ ಗ್ರಾಹಕರಿಗೂ 30 ಜಿಬಿ ಉಚಿತ ಡೇಟಾ ನೀಡುತ್ತಿದ್ದು ಹಾಗೂ ಉಳಿದರೆ ಇದನ್ನು ಮುಂದಿನ ತಿಂಗಳು ಬಳಸಬಹುದಾಗಿದೆ. ಇದಕ್ಕೆ ಗ್ರಾಹಕ ಅರ್ಹರಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು 51111 ಗೆ ಕರೆ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...