alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಏಷ್ಯಾ ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ

ಏರ್ ಏಷ್ಯಾ ಇಂಡಿಯಾ ಕಂಪನಿ ವಿಮಾನ ಪ್ರಯಾಣಿಕರಿಗೆ ಭಾರೀ ರಿಯಾಯಿತಿ ನೀಡುತ್ತಿದೆ. ಪ್ರಮೋಷನಲ್ ಸೇಲ್ ಆಫರ್ ಅಡಿಯಲ್ಲಿ ಡೊಮೆಸ್ಟಿಕ್ ಪ್ರಯಾಣದ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ.

2018ರ ಅಕ್ಟೋಬರ್ 22ರವರೆಗೂ ಈ ಕೊಡುಗೆ ದೊರೆಯಲಿದ್ದು, ಟಿಕೆಟ್ ಬುಕ್ಕಿಂಗ್ ಸಹ ಓಪನ್ ಇರಲಿದೆ. ಬುಕ್ಕಿಂಗ್ ಮಾಡಿದ ಪ್ರಯಾಣಿಕರು ಅಕ್ಟೋಬರ್ 31ರೊಳಗೆ ಪ್ರಯಾಣ ಮಾಡಬಹುದಾಗಿದೆ.

Airasia.com ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿದೆ. ಮ್ಯಾನೇಜ್ ಮೈ ಬುಕ್ಕಿಂಗ್ ಮೂಲಕ ಆಯ್ದುಕೊಂಡ ಅಥವಾ ಅಪ್ ಗ್ರೇಡ್ ಮಾಡಿದ ಸೀಟುಗಳಿಗೆ ಈ ಆಫರ್ ಅನ್ವಯವಾಗುವುದಿಲ್ಲ.

ಟಿಕೆಟ್ ನ ಮೂಲ ಬೆಲೆ ಮೇಲೆ ಶೇ.20ರಷ್ಟು ಹಾಗೂ ಪಿಕ್ ಎ ಸೀಟ್ ಆಫರ್ ಅಡಿಯಲ್ಲಿ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದನ್ನು ಪಡೆಯಲು ಮೊದಲೇ ಬುಕ್ಕಿಂಗ್ ಮಾಡಬೇಕು. ಪೀಕ್ ಪೀರಿಯಡ್ ನಲ್ಲಿ ಆಫರ್ ಲಭ್ಯವಿರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...