alex Certify
ಕನ್ನಡ ದುನಿಯಾ       Mobile App
       

Kannada Duniya

ಸುಷ್ಮಾ ವಾರ್ನಿಂಗ್: ಮಾರಾಟ ನಿಲ್ಲಿಸಿದ ಅಮೆಜಾನ್

fl-sush

ನವದೆಹಲಿ: ಕೆನಡಾ ಮೂಲದ ಇ ಕಾಮರ್ಸ್ ಕಂಪನಿ ಅಮೆಜಾನ್, 1491 ರೂ.ಗೆ ಭಾರತದ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಗಳನ್ನು ಮಾರಾಟಕ್ಕೆ ಇಟ್ಟಿತ್ತು.

ಭಾರತದ ರಾಷ್ಟ್ರ ಧ್ವಜ ಮಾದರಿಯಲ್ಲಿ ಕಾಲು ಒರೆಸುವ ಡೋರ್ ಮ್ಯಾಟ್ ಸಿದ್ಧಪಡಿಸಿ, ಮಾರಾಟಕ್ಕಿಟ್ಟಿರುವ ಅಮೆಜಾನ್ ಕೂಡಲೇ ತನ್ನ ಉತ್ಪನ್ನಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಾಕೀತು ಮಾಡಿದ್ದರು.

ಅಮೆಜಾನ್ ಕಂಪನಿ ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಕಂಪನಿಯ ಅಧಿಕಾರಿಗಳಿಗೆ ವೀಸಾ ನೀಡುವುದಿಲ್ಲ. ಈಗಾಗಲೇ ನೀಡಿರುವ ವೀಸಾ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಇದಕ್ಕೆ ಮಣಿದಿರುವ ಅಮೆಜಾನ್, ರಾಷ್ಟ್ರಧ್ವಜ ಮಾದರಿಯ ಉತ್ಪನ್ನಗಳನ್ನು ಹಿಂಪಡೆದು, ಮಾರಾಟವನ್ನು ಸ್ಥಗಿತಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...