alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ನಂತ್ರ ಏರ್ಟೆಲ್ ಸರದಿ: 199 ರೂ.ಗೆ ಸಿಗ್ತಿದೆ 28 ಜಿಬಿ ಡೇಟಾ

ಹೊಸ ವರ್ಷದಲ್ಲಿ ರಿಲಾಯನ್ಸ್ ಜಿಯೋ ತನ್ನ ಪ್ಲಾನ್ ನಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಶುಕ್ರವಾರ ರಿಲಾಯನ್ಸ್ ಜಿಯೋ ಪ್ಲಾನ್ ನಲ್ಲಾದ ಬದಲಾವಣೆ ಬಗ್ಗೆ ಹೇಳಿದೆ. ಜಿಯೋ ನಂತ್ರ ಈಗ ಏರ್ಟೆಲ್ ಸರದಿ.

ಏರ್ಟೆಲ್ ತನ್ನ ಪ್ರೀಪೇಡ್ ಪ್ಲಾನ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಏರ್ಟೆಲ್ ಈಗ 199 ರೂಪಾಯಿಗೆ 28 ಜಿಬಿ ಡೇಟಾ ನೀಡ್ತಿದೆ. ಈ ಹಿಂದೆ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 1ಜಿಬಿ ಡೇಟಾ ಮಾತ್ರ ಲಭ್ಯವಾಗ್ತಾಯಿತ್ತು. ಹೊಸ ಬದಲಾವಣೆಯಲ್ಲಿ ಗ್ರಾಹಕರಿಗೆ 28 ದಿನ 28 ಜಿಬಿ ಡೇಟಾ ಸಿಗಲಿದೆ.

ಇದ್ರ ಜೊತೆಗೆ ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕಾಲ್ ಜೊತೆ 100 ಎಸ್ ಎಂ ಎಸ್ ಸಿಗಲಿದೆ. 399 ರೂಪಾಯಿ ಪ್ಲಾನ್ ನಲ್ಲಿ 28 ದಿನಗಳ ಕಾಲ ಪ್ರತಿದಿನ 2ಜಿಬಿ ಡೇಟಾ ಲಭ್ಯವಾಗಲಿದೆ. ಇದ್ರಲ್ಲೂ ಅನಿಯಮಿತ ಕರೆ ಹಾಗೂ ಎಸ್ ಎಂ ಎಸ್ ಸಿಗಲಿದೆ.

ಇನ್ನು 448 ರೂಪಾಯಿ ಪ್ಲಾನ್ ನಲ್ಲಿ 82 ದಿನ 82 ಜಿಬಿ ಡೇಟಾ ಸಿಗಲಿದೆ. ಈ ಹಿಂದೆ ಈ ಪ್ಲಾನ್ ನಲ್ಲಿ 70 ಜಿಬಿ ಡೇಟಾ ಸಿಗ್ತಾಯಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...