alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷಿ ಕ್ಷೇತ್ರಕ್ಕೂ ಕಾಲಿಡಲಿದ್ದಾರೆ ಈ ಖ್ಯಾತ ಉದ್ಯಮಿ

ಕಳೆದ ವರ್ಷ ಟೆಲಿಕಾಂ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿದ್ದ ರಿಲಯೆನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದತ್ತಲೂ ದೃಷ್ಟಿ ನೆಟ್ಟಿದ್ದಾರೆ. ಭಾರತೀಯರ ಮೌಲ್ಯ ಹೆಚ್ಚಿಸುವಂತಹ ಹೂಡಿಕೆಯೇ ನಮ್ಮ ಉದ್ದೇಶ ಎಂದಿದ್ದಾರೆ ಅಂಬಾನಿ.

ಕೃಷಿ ತುಂಬಾ ಕಷ್ಟ, ಶಿಕ್ಷಣ ಬಹುಮುಖ್ಯ, ಆರೋಗ್ಯ ಕೂಡ ಅತ್ಯಂತ ಕಷ್ಟ. ಹಾಗಾಗಿ ಈ ಕ್ಷೇತ್ರಗಳಿಗೆ ಏನಾದ್ರೂ ಕೊಡುಗೆ ಕೊಡಬೇಕು ಅನ್ನೋದು ಅಂಬಾನಿ ಅವರ ಅಭಿಪ್ರಾಯ. ಕಳೆದ ವರ್ಷ ಆರ್ ಐ ಎಲ್, ರಿಲಯೆನ್ಸ್ ಜಿಯೋ ಇನ್ಫೋಕಾಮ್ 3.9 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು.

ರಿಲಯೆನ್ಸ್ ಜಿಯೋ ಉಚಿತ ವಾಯ್ಸ್ ಕಾಲ್ ಹಾಗೂ ಡೇಟಾ ಕೊಡುಗೆ ನೀಡಿದ್ದರಿಂದ್ಲೇ ಟೆಲಿಕಾಂ ಕ್ಷೇತ್ರದಲ್ಲಿ 50 ಬಿಲಿಯನ್ ಡಾಲರ್ ಹೂಡಿಕೆಗೆ ನಾಂದಿಯಾಯ್ತು ಅಂತಾ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...