alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 450 ರೂ.ಗೆ ಈ ಕಂಪನಿ ನೀಡ್ತಿದೆ 1000 ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ಆಫರ್ ಯುದ್ಧ ನಡೆಯುತ್ತಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಅಗ್ಗದ ಪ್ಲಾನ್ ಗಳನ್ನು ಜಾರಿಗೆ ತರ್ತಿವೆ. ಇವೆಲ್ಲದರ ಮಧ್ಯೆ YOU ಬ್ರಾಡ್ಬ್ಯಾಂಡ್ ಭರ್ಜರಿ ಆಫರ್ ಶುರು ಮಾಡಿದೆ. YOU ಬ್ರಾಡ್ಬ್ಯಾಂಡ್ ಕೇವಲ 450 ರೂಪಾಯಿಗೆ ಗ್ರಾಹಕರಿಗೆ 1000 ಜಿಬಿ ಡೇಟಾ ನೀಡ್ತಿದೆ.

ವೋಡಾಫೋನ್ ನಾಯಕತ್ವದೊಂದಿಗೆ ಈ ಬ್ರಾಡ್ಬ್ಯಾಂಡ್ ಒಂದು ವರ್ಷದ ಯೋಜನೆ ಶುರು ಮಾಡಿದೆ. ಈ ಯೋಜನೆಯಡಿ ಗ್ರಾಹಕರಿಗೆ ವರ್ಷಪೂರ್ತಿ 12 ಟಿಬಿ ಡೇಟಾ ಸಿಗಲಿದೆ. ಅಂದ್ರೆ ತಿಂಗಳಿಗೆ 1000 ಜಿಬಿ ಡೇಟಾ ಸಿಗಲಿದೆ. ಇದ್ರ ವೇಗ 78 ಎಂಬಿಪಿಎಸ್ ಎಂದು ಕಂಪನಿ ಹೇಳಿದೆ.

YOU ದ 12 ಟಿವಿ ಪ್ಲಾನ್ ಬೆಲೆ 5399 ರೂಪಾಯಿ. ಪ್ರತಿ ತಿಂಗಳು 1 ಟಿಬಿ ಡೇಟಾಗೆ ಗ್ರಾಹಕರು 450 ರೂಪಾಯಿ ನೀಡಬೇಕಾಗುತ್ತದೆ. ಇದ್ರ ಜೊತೆಗೆ ಕಂಪನಿ 3 ಟಿಬಿ ಪ್ಲಾನ್ ಕೂಡ ಶುರು ಮಾಡಿದೆ. ಇದ್ರ ಸಿಂಧುತ್ವ 90 ದಿನವಿರಲಿದ್ದು, ಇದಕ್ಕಾಗಿ ಗ್ರಾಹಕರು 1947 ರೂಪಾಯಿ ನೀಡಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...