alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 300 ರೂ.ಗೆ ಎ.ಸಿ ಖರೀದಿ ಮಾಡಿ..!

ct-11

ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಎ.ಸಿ.ಯ ತಂಪಾದ ಗಾಳಿಯ ಕೆಳಗೆ ಕುಳಿತುಕೊಳ್ಳಲು ಇಷ್ಟಪಡ್ತಾರೆ. ಆದ್ರೆ ಎ.ಸಿ. ಬೆಲೆ ದುಬಾರಿಯಾಗಿರುವುದರಿಂದ ಆರ್ಥಿಕ ಸಮಸ್ಯೆಯುಳ್ಳವರು ಇದನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಫ್ಯಾನ್ ಹಾಗೂ ಕೂಲರ್ ಬೆಲೆ ಕೂಡ ಕಡಿಮೆಯೇನಿಲ್ಲ. ಬಿಸಿಲ ಸೆಕೆಯಿಂದ ಹೇಗೆ ಬಚಾವ್ ಆಗೋದು ಅಂತಾ ಚಿಂತೆ ಮಾಡುವವರಿಗೊಂದು ಖುಷಿ ಸುದ್ದಿ.

ಹಣವಿಲ್ಲ ಎನ್ನುವವರ ಮನೆಯಲ್ಲೂ ಎ.ಸಿ. ಉರಿಸಬಹುದು. ಕಂಪನಿಯೊಂದು ಅತಿ ಕಡಿಮೆ ಬೆಲೆಗೆ ಕಂಫರ್ಟ್ ಮಿನಿ ಏರ್ ಕಂಡೀಶನರ್ ಕೂಲಿಂಗ್ ಮಷಿನ್ ನೀಡ್ತಾ ಇದೆ. ಇದ್ರ ಬೆಲೆ ಕೇವಲ 300 ರೂಪಾಯಿ. ಆಶ್ಚರ್ಯವಾದ್ರೂ ಇದು ಸತ್ಯ. ಆನ್ಲೈನ್ ಶಾಪಿಂಗ್ ಮಾಲ್ ಅಥವಾ ಆಫ್ ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಇದನ್ನು ಖರೀದಿ ಮಾಡಬಹುದು.

ಈ ಚಿಕ್ಕ ಎ.ಸಿ. ವಿದ್ಯುತ್ ಹಾಗೂ ಬ್ಯಾಟರಿ ಎರಡರಲ್ಲೂ ವರ್ಕ್ ಆಗುತ್ತದೆ. ಮೂರು ಚಿಕ್ಕ ಬ್ಯಾಟರಿ ಹಾಕಿ ಈ ಎ.ಸಿ. ಚಲಾಯಿಸಬಹುದು. ವಿದ್ಯುತ್ ಗೆ ಕನೆಕ್ಟ್ ಮಾಡಲು ಕಂಪನಿ ಕೇಬಲ್ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...