alex Certify
ಕನ್ನಡ ದುನಿಯಾ       Mobile App
       

Kannada Duniya

ʼಆಧಾರ್ʼ ನಂಬರ್ ನೀಡಲು ಒತ್ತಾಯಿಸಿದ್ರೆ ಜೈಲಿನ ಜೊತೆ ದಂಡ ನಿಶ್ಚಿತ

ಆಧಾರ್ ಕಾರ್ಡ್ ಈಗ ಬ್ಯಾಂಕ್ ಹಾಗೂ ಸಿಮ್ ಕಾರ್ಡ್ ಗೆ ಅನಿವಾರ್ಯವಲ್ಲ. ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಗೆ ಸಂಬಂಧಿಸಿದ ಮಹತ್ವದ ಬಿಲ್ ಪಾಸ್ ಆಗಿದೆ. ಇದ್ರ ಪ್ರಕಾರ ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಆಧಾರ್ ನೀಡಬೇಕಾಗಿಲ್ಲ.

ಸಿಮ್ ಖರೀದಿ ವೇಳೆ ಅಥವಾ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ವೇಳೆ ಆಧಾರ್ ನಂಬರ್ ಕೇಳಿದ್ರೆ ಅದನ್ನು ತಿರಸ್ಕರಿಸುವ ಹಕ್ಕು ನಿಮಗಿದೆ. ಒಂದು ವೇಳೆ ಆಧಾರ್ ನಂಬರ್ ಗೆ ಒತ್ತಾಯ ಮಾಡಿದ್ರೆ ನೀವು ಕೋರ್ಟ್ ಗೆ ಹೋಗಬಹುದು.

ಆಧಾರ್ ಕಾರ್ಡನ್ನು ತಪ್ಪಾಗಿ ಬಳಕೆ ಮಾಡುವುದು ಅಪರಾಧ. ಇದು ಸಾಬೀತಾದ್ರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಬ್ಯಾಂಕ್ ಗಳು ಖಾತೆ ತೆರೆಯಲು ಆಧಾರ್ ಕಾರ್ಡನ್ನು ದಾಖಲೆ ರೂಪದಲ್ಲಿ ಪಡೆಯಬಹುದು. ಇದು ಗ್ರಾಹಕನ ಇಚ್ಛೆಯಾಗಿರುತ್ತದೆ. ಆತ ಇಷ್ಟಪಟ್ಟಲ್ಲಿ ಮಾತ್ರ ಆಧಾರ್ ನಂಬರ್ ಪಡೆಯಬೇಕು. ಇದಕ್ಕೆ ಒತ್ತಾಯ ಮಾಡುವಂತಿಲ್ಲ.

 

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...