alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಜನಪ್ರಿಯ ಸ್ಮಾರ್ಟ್ ಫೋನ್ ಗಳ ಪಟ್ಟಿ

ಇದು ಸ್ಮಾರ್ಟ್ ಫೋನ್ ಗಳ ಯುಗ, ಹೊಸ ಹೊಸ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. ಹಾಗಿದ್ರೆ ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಸ್ಮಾರ್ಟ್ ಫೋನ್ ಗಳು ಯಾವವು ಅನ್ನೋದ್ರ ಬಗ್ಗೆ ರೀಸರ್ಚ್ ಎನಾಲಿಟಿಕ್ಸ್ ಕಂಪನಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಐಫೋನ್ ಎಕ್ಸ್ ಮೊಬೈಲ್ 2018ರ ಮೊದಲ ಮೂರು ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿದೆ.

ಆ್ಯಪಲ್ ಐಫೋನ್ 8 ಮೊಬೈಲ್ ಕೂಡಾ ಅತಿ ಹೆಚ್ಚು ಮಾರಾಟವಾಗಿದ್ದು 2 ನೇ ಸ್ಥಾನದಲ್ಲಿದೆ.

ಆ್ಯಪಲ್ ಐಫೋನ್ 8 ಪ್ಲಸ್ ಕೂಡ 2018 ರಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಸ್ಮಾರ್ಟ್ ಫೋನ್.

ಆ್ಯಪಲ್ ಐಫೋನ್ 7 ಕೂಡ 2018 ರಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಫೋನ್ ಗಳಲ್ಲಿ 4 ನೇ ಸ್ಥಾನದಲ್ಲಿದೆ.

ರೆಡ್ ಮಿ 5 ಎ ಸ್ಮಾರ್ಟ್ ಫೋನ್ ಅತಿ ಹೆಚ್ಚು ಮಾರಾಟವಾದ ಫೋನ್ ಗಳಲ್ಲಿ 5 ನೇ ಸ್ಥಾನದಲ್ಲಿದೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್ 9 ಪ್ಲಸ್ ಈ ಸ್ಮಾರ್ಟ್ ಫೋನ್ 2018 ರಲ್ಲಿ ಹೆಚ್ಚು ಮಾರಾಟವಾದ ಫೋನ್ ಗಳಲ್ಲಿ 6 ನೇ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...