alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ಗ್ರಾಹಕರಿಗೆ ಬಂಪರ್ ಕೊಡುಗೆ

airtel-s-new-scheme-will-make-1gb-of-4g-data-available-at-rs-51

ರಿಲಾಯೆನ್ಸ್ ಜಿಯೋ ಗೆ ಸೆಡ್ಡು ಹೊಡೆಯಲು ದೇಶದ ದೊಡ್ಡ ಟೆಲಿಕಾಮ್ ಕಂಪನಿ ಏರ್ ಟೆಲ್ 4ಜಿ ಮತ್ತು 3 ಜಿ ಇಂಟರ್ನೆಟ್ ದರಗಳನ್ನು ಪ್ರತಿಶತ 80 ರಷ್ಟು ಕಡಿತಗೊಳಿಸಿದೆ.

ಹೊಸ ಸ್ಕೀಮ್ ಅನುಸಾರ ಏರ್ ಟೆಲ್, 51 ರೂಪಾಯಿಗಳಿಗೆ 1 ಜಿಬಿ ಇಂಟರ್ನೆಟ್ ಡೇಟಾ ಕೊಡಲಿದೆ. ಈ ಸ್ಕೀಮ್ ಅನ್ನು ತಮ್ಮದಾಗಿಸಿಕೊಳ್ಳಲು ಬಯಸುವ ಗ್ರಾಹಕರು ಮೊದಲು 1,498 ರೂಪಾಯಿಗಳ ರೀ ಚಾರ್ಜ್ ಮಾಡಬೇಕಿದೆ.

ನಂತರ ಗ್ರಾಹಕರಿಗೆ 51 ರೂ. ಗಳಿಗೆ 28 ದಿನಗಳ ತನಕ 1 ಜಿಬಿಯ 4 ಜಿ ಅಥವಾ 3ಜಿ ಮೊಬೈಲ್ ಇಂಟರ್ನೆಟ್ ಸಿಗಲಿದೆ ಎಂದು ಕಂಪನಿ ಹೇಳಿದೆ. 1 ಜಿಬಿ ಡಾಟಾ ಖಾಲಿಯಾದ ನಂತರ ಗ್ರಾಹಕರು 12 ತಿಂಗಳ ತನಕ ಪ್ರತಿ ತಿಂಗಳು 51 ರೂಪಾಯಿಗಳ ದರದಲ್ಲಿ 4ಜಿ ಅಥವಾ 3 ಜಿ ಡಾಟಾ ರೀಚಾರ್ಜ್ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...