alex Certify
ಕನ್ನಡ ದುನಿಯಾ       Mobile App
       

Kannada Duniya

100 ಕ್ಕೂ ಹೆಚ್ಚು ಸೇವೆ ನೀಡುತ್ತೆ ಒಂದೇ ಒಂದು ಆಪ್

ಭವಿಷ್ಯ ನಿಧಿ, ರಾಷ್ಟ್ರೀಯ ನಿವೃತ್ತಿ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಇನ್ಮುಂದೆ ಕಚೇರಿಗೆ ಅಲೆಯಬೇಕೆಂದಿಲ್ಲ. ಮನೆಯಲ್ಲಿಯೇ ಕುಳಿತು ಇದ್ರ ಬಗ್ಗೆ ಮಾಹಿತಿ ಪಡೆಯಬಹುದು. ಇಷ್ಟೇ ಅಲ್ಲ ಸಿಲಿಂಡರ್ ಬುಕ್ಕಿಂಗ್, ಹೊಸ ಪಾನ್ ಕಾರ್ಡ್ ಗೆ ಅರ್ಜಿ, ನೀರು ಹಾಗೂ ಕರೆಂಟ್ ಬಿಲ್ ಕಟ್ಟೋದು ಕೂಡ ದೊಡ್ಡ ಕೆಲಸವಲ್ಲ. ಈ ಎಲ್ಲ ಕೆಲಸವನ್ನು ಕೇವಲ ಒಂದೇ ಒಂದು ಮೊಬೈಲ್ ಅಪ್ಲಿಕೇಷನ್ ಮೂಲಕ ನೀವು ಮಾಡಬಹುದಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ UMANG ಆಪ್ ಶುರುಮಾಡಿದೆ. ಈ ಒಂದೇ ಆಪ್ ನಲ್ಲಿ ನೀವು 100ಕ್ಕೂ ಹೆಚ್ಚು ಸರ್ಕಾರಿ ಸೇವೆಗಳ ಲಾಭ ಪಡೆಯಬಹುದಾಗಿದೆ. ಬೇರೆ ಬೇರೆ ಸೇವೆಗೆ ಬೇರೆ ಬೇರೆ ಆಪ್ ಡೌನ್ಲೋಡ್ ಮಾಡುವ ತೊಂದರೆಯಿಲ್ಲ. UMANG ಆಪ್ ನಲ್ಲಿ ಎಲ್ಲವೂ ಇದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಹಾಗೂ ರಾಷ್ಟ್ರೀಯ ಇ ಆಡಳಿತ ವಿಭಾಗ ಈ ಆಪನ್ನು ಡೆವಲಪ್ ಮಾಡಿದೆ. ಈ ಅಪ್ಲಿಕೇಷನ್ ಡೌನ್ಲೋಡ್ ಆದ ನಂತ್ರ ಆಧಾರ್ ನಂಬರ್ ಲಿಂಕ್ ಮಾಡುವಂತೆ ಕೇಳುತ್ತದೆ. ಆಧಾರ್ ಕಡ್ಡಾಯವಲ್ಲ. ಆಧಾರ್ ಇಲ್ಲದೆಯೂ ನೀವು UMANG ಆಪ್ ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...