alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಆಫರ್ ನಲ್ಲಿ 100 ರೂಪಾಯಿ ತಕ್ಷಣ ವಾಪಸ್ ನೀಡ್ತಿದೆ ಜಿಯೋ

ಧಮಾಕಾ ಮಾಡೋದ್ರಲ್ಲಿ ರಿಲಾಯನ್ಸ್ ಜಿಯೋ ಮುಂದಿದೆ. ಈಗ ಮತ್ತೊಂದು ಪಟಾಕಿ ಸಿಡಿಸಿದೆ ಕಂಪನಿ. ಪ್ರಿಪೇಡ್ ಗ್ರಾಹಕರಿಗಾಗಿ ಹಾಲಿಡೇ ಹಂಗಾಮಾ ಪ್ರಿಪೇಡ್ ಆಫರ್ ಶುರು ಮಾಡಿದೆ.

ಈ ಆಫರ್ ನಲ್ಲಿ 399 ರೂಪಾಯಿ ರಿಚಾರ್ಜ್ ಮಾಡಿದ್ರೆ ತಕ್ಷಣವೇ ಗ್ರಾಹಕರಿಗೆ 100 ರೂಪಾಯಿ ರಿಯಾಯಿತಿ ಸಿಗಲಿದೆ. ಅಂದ್ರೆ ಗ್ರಾಹಕರಿಗೆ 399 ರೂಪಾಯಿ ಪ್ಲಾನ್ 299 ರೂಪಾಯಿಗೆ ಸಿಗಲಿದೆ. ಇದ್ರ ಲಾಭವನ್ನು ಗ್ರಾಹಕರು ಜೂನ್ 1 ರಿಂದ 15ರವರೆಗೆ ಪಡೆಯಬಹುದಾಗಿದೆ. ರಜಾದಿನವನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಆಪರ್ ಬಿಡುಗಡೆ ಮಾಡಿದೆ.

ರಿಯಾಯಿತಿ ಹಣ ಗ್ರಾಹಕರಿಗೆ ಫೋನ್ ಪೇ ನಲ್ಲಿ ವಾಪಸ್ ಸಿಗಲಿದೆ. ಗ್ರಾಹಕರು ಮೈ ಜಿಯೋ ಆ್ಯಪ್ ಮೂಲಕ 399 ರೂಪಾಯಿ ರಿಚಾರ್ಜ್ ಮಾಡಬೇಕು. ಜಿಯೋ ನೀಡ್ತಿರುವ 100 ರೂಪಾಯಿ ರಿಯಾಯಿತಿ ಎರಡು ರೀತಿಯಲ್ಲಿ ಗ್ರಾಹಕರಿಗೆ ವಾಪಸ್ ಸಿಗಲಿದೆ. 50 ರೂಪಾಯಿ ಕ್ಯಾಶ್ಬ್ಯಾಕ್ ಮೈ ಜಿಯೋ ಆ್ಯಪ್ ನಲ್ಲಿ ಸಿಗಲಿದೆ. ಉಳಿದ 50 ರೂಪಾಯಿ ಫೋನ್ ಪೇ ಮೂಲಕ ಸಿಗಲಿದೆ. ಈ ಪ್ಲಾನ್ ಸಿಂಧುತ್ವ ಮೂರು ತಿಂಗಳಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...