alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ 150 ರೂ. ಕ್ಯಾಶ್ಬ್ಯಾಕ್ ಆಫರ್ ನೀಡ್ತಿದೆ ಈ ಕಂಪನಿ

ಐಡಿಯಾ ತನ್ನ ಗ್ರಾಹಕರಿಗಾಗಿ ಭರ್ಜರಿ ಕ್ಯಾಶ್ಬ್ಯಾಕ್ ಆಫರ್ ಶುರು ಮಾಡಿದೆ. ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 150 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಕ್ಯಾಶ್ಬ್ಯಾಕ್ ಪಡೆಯಲು ಗ್ರಾಹಕರು ಫಿಫಾ ವಿಶ್ವಕಪ್ 2018ರ SonyLIV ಸದಸ್ಯತ್ವವನ್ನು ಪಡೆಯಬೇಕು.

ವರದಿ ಪ್ರಕಾರ, 150 ರೂಪಾಯಿ ಪ್ಲಾನ್ ನಲ್ಲಿ  Nirvana ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಗ್ರಾಹಕರಿಗೆ ಮೂರು ತಿಂಗಳು 50-50 ರೂಪಾಯಿಯಂತೆ ಕ್ಯಾಶ್ಬ್ಯಾಕ್ ನೀಡಲಾಗುವುದು. ಈ ಆಫರ್ ನಲ್ಲಿ ಫಿಫಾ ವಿಶ್ವಕಪ್ ನ SonyLIV ಆ್ಯಪ್ ಮೂಲಕ ಲೈವ್ ನೋಡಬಹುದು.

ಇದ್ರ ಜೊತೆಗೆ ಐಡಿಯಾ ಗ್ರಾಹಕರು 149 ರೂಪಾಯಿಯಲ್ಲಿ ಮೂರು ತಿಂಗಳ ಕಾಲ ಬೇರೆ ಕ್ರೀಡೆಗಳನ್ನು ಕೂಡ ವೀಕ್ಷಣೆ ಮಾಡಬಹುದಾಗಿದೆ. ಈ ತಿಂಗಳ ಆರಂಭದಲ್ಲಿ ಜಿಯೋ Jeeto Bejhijhak ಹೆಸರಿನ ಕ್ಯಾಶ್ಬ್ಯಾಕ್ ಆಫರ್ ಶುರು ಮಾಡಿತ್ತು. ಈ ಪ್ಲಾನ್ ನಲ್ಲಿ ಪ್ರೀಪೇಯ್ಡ್ ಗ್ರಾಹಕರು 100 ರೂಪಾಯಿ ರಿಚಾರ್ಜ್ ಮಾಡಿದ್ರೆ 20 ರೂಪಾಯಿ ಕ್ಯಾಶ್ಬ್ಯಾಕ್ ನೀಡಿತ್ತು ಕಂಪನಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...