alex Certify
ಕನ್ನಡ ದುನಿಯಾ       Mobile App
       

Kannada Duniya

ಬೇರೆ ಬೇರೆ ಬಣ್ಣದ ಈ ಎರಡು ಜುಮ್ಕಾ ಬೆಲೆ 5.7 ಕೋಟಿ ಡಾಲರ್ ..!

%e0%b2%a8%e0%b2%95%e0%b2%b2ಮ್ಯಾಚಿಂಗ್ ಇಲ್ಲದ ಜುಮ್ಕಾಕ್ಕೆ ನೀವು ಎಷ್ಟು ಹಣ ಕೊಡ್ತೀರಾ? ಬಹುಷ್ಯ ಅಂತ ಜುಮ್ಕಾ ಖರೀದಿ ಮಾಡೋಕೇ ಮನಸ್ಸು ಮಾಡೋದಿಲ್ಲ. ಮಾಡಿದ್ರೂ ಅತೀ ಕಡಿಮೆ ಬೆಲೆಗೆ ಸಿಕ್ಕರೆ ಮಾತ್ರ ಖರೀದಿಗೆ ಮನಸ್ಸು ಮಾಡ್ತೀರಾ. ಆಶ್ಚರ್ಯವಾಗಬಹುದು. ನೀಲಿ ಹಾಗೂ ಗುಲಾಬಿ ಬಣ್ಣದ ಈ ಎರಡು ಜುಮ್ಕಾ 5.7ಕೋಟಿ ಡಾಲರ್ ಗೆ ಮಾರಾಟವಾಗಿದೆ.

ಹಾಗಾಗಿ ಈ ಜುಮ್ಕಾ ವಿಶ್ವದ ಅತ್ಯಂತ ದುಬಾರಿ ಜುಮ್ಕಾ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. 16 ಕ್ಯಾರೆಟ್ ತೂಕದ ಈ ವಜ್ರ 14.5 ತೂಕ ಹೊಂದಿದೆ. ಯುನಾನಿ ಪ್ರಾಚೀನ ದೇವತೆಗಳ ಹೆಸರು ಈ ಜುಮ್ಕಾ ಮೇಲಿದೆ. ಅವರಿಬ್ಬರು ಸಹೋದರ –ಸಹೋದರಿಯರಾಗಿದ್ದರು ಎನ್ನಲಾಗಿದೆ. ಈಗ ಎರಡೂ ಜುಮ್ಕಾವನ್ನು ಒಬ್ಬರೇ ಖರೀದಿ ಮಾಡಿರುವುದರಿಂದ ಅಣ್ಣ-ತಂಗಿ ಒಟ್ಟಿಗೆ ಇರ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...