alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಸಾಕು ಪ್ರಾಣಿ ಮನಸ್ಸಿನಲ್ಲೇನಿದೆ ಎಂಬುದನ್ನು ಹೇಳುತ್ತೆ ಈ ಆಪ್

app1-1

ಚಿತ್ರವಿಚಿತ್ರ ಮೊಬೈಲ್ ಅಪ್ಲಿಕೇಷನ್ ಗಳು ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿವೆ. ಜಪಾನಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇರುವ ಉದ್ಯೋಗಿಯೊಬ್ಬ ಸಾಕು ಪ್ರಾಣಿಗಳ ಮನಸ್ಸರಿಯುವ ಅಪ್ಲಿಕೇಷನ್ ತಯಾರಿಸಿದ್ದಾನೆ.

shiraseru amu ಹೆಸರಿನ ಈ ಅಪ್ಲಿಕೇಷನ್ ಸಾಕು ಪ್ರಾಣಿ ಖುಷಿಯಾಗಿದೆಯಾ?ಬೇಸರಗೊಂಡಿದೆಯಾ ಎಂಬುದನ್ನು ಹೇಳಲಿದೆ. ನಿಮ್ಮ ಸಾಕುಪ್ರಾಣಿಗೆ ಒಂದು ಸಾಧನವನ್ನು ಅಳವಡಿಸಬೇಕು. ಅದು ನಿಮ್ಮ ಪ್ರಾಣಿಯ ಎಲ್ಲ ಭಾವನೆಗಳನ್ನು ಅರಿಯಲಿದೆ. ಪ್ರಾಣಿಗಳ ಪ್ರತಿಯೊಂದು ನಡೆಯನ್ನು ವಿಶ್ಲೇಷಣೆ ಮಾಡಿ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...