alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಖರೀದಿಸಬೇಕೆದಿದ್ರೆ ಈ ಆಫರ್ ಮಿಸ್ ಮಾಡ್ಕೋಬೇಡಿ

ಕಡಿಮೆ ಬೆಲೆಯಲ್ಲಿ ಒಳ್ಳೆ ಸ್ಮಾರ್ಟ್ ಫೋನ್ ಖರೀದಿಸುವ ಆಸೆ ನಿಮಗಿದ್ರೆ ಈ ಆಫರ್ ಮಿಸ್ ಮಾಡಿಕೊಳ್ಬೇಡಿ. ಕ್ಸಿಯೋಮಿಯ ರೆಡ್ಮಿ-5ಎ ಮೊಬೈಲ್ ಕಡಿಮೆ ಬೆಲೆಗೆ ಸಿಗ್ತಿದೆ. ಬಿಗ್ ಬಜಾರ್ ನ ರಿಪಬ್ಲಿಕ್ ಡೇ ಸೇಲ್ ನಲ್ಲಿ ರೆಡ್ಮಿ 5ಎ ಮೊಬೈಲ್ ಗೆ ಭಾರೀ ರಿಯಾಯಿತಿ ನೀಡಲಾಗ್ತಿದೆ.

ಬಿಗ್ ಬಜಾರ್ ಈ ಮೊಬೈಲ್ ಅನ್ನು 5499 ರೂಪಾಯಿಗೆ ಮಾರಾಟ ಮಾಡ್ತಿದೆ. ಆದ್ರೆ ಕಂಪನಿ ಕಡೆಯಿಂದ ಗ್ರಾಹಕರಿಗೆ 1000 ರೂಪಾಯಿ ಕ್ಯಾಶ್ ಬ್ಯಾಕ್ ಸಿಗುತ್ತದೆ. ಅದರ ಜೊತೆಗೆ ನಿಮ್ಮ ಬಳಿ ಆಕ್ಸಿಸ್ ಬ್ಯಾಂಕ್ ಡೆಬಿಟ್ ಕಾರ್ಡ್ ಇದ್ದರೆ ಹೆಚ್ಚುವರಿಯಾಗಿ ಶೇ.10 ರಷ್ಟು ಡಿಸ್ಕೌಂಟ್ ದೊರೆಯುತ್ತದೆ.

ಹಾಗಾಗಿ ನೀವು ಕೇವಲ 3999 ರೂಪಾಯಿಗೆ ಮೊಬೈಲ್ ಖರೀದಿ ಮಾಡಬಹುದು. ಆದ್ರೆ ಈ ಕೊಡುಗೆ ಕೇವಲ ಜನವರಿ 28ರವರೆಗೆ ಮಾತ್ರ. ರೆಡ್ಮಿ 5ಎ ಮೊಬೈಲ್ 5 ಇಂಚಿನ ಡಿಸ್ ಪ್ಲೇ ಹೊಂದಿದೆ. 2 ಜಿಬಿ RAM ಹಾಗೂ 16 ಜಿಬಿ ಸ್ಟೋರೇಜ್ ಇದರಲ್ಲಿದೆ. 4ಜಿ ವೋಲ್ಟ್ ಸೌಲಭ್ಯವೂ ಇದರಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...