alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 1 ರೂಪಾಯಿಗೆ ವನ್ ಪ್ಲಸ್ 3 ಸ್ಮಾರ್ಟ್ ಫೋನ್ ಗೆಲ್ಲಿರಿ !

win-plus

ಈ ದೀಪಾವಳಿಯಲ್ಲಿ ಮೊಬೈಲ್ ಕೊಂಡುಕೊಳ್ಳಲು ಪ್ಲಾನ್ ಮಾಡಿಕೊಂಡವರಿಗೆಲ್ಲ ಭರ್ಜರಿ ಆಫರ್ ಇದೆ. ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕೇವಲ 1 ರೂಪಾಯಿಗೆ ಸ್ಮಾರ್ಟ್ ಫೋನ್ ಕೊಡ್ತಾ ಇದೆ.

ಅಕ್ಟೋಬರ್ 24 ರಿಂದ ಈ ಕೊಡುಗೆ ಇರಲಿದೆ, ಆದ್ರೆ ವನ್ ಪ್ಲಸ್ ಮೊಬೈಲ್ ಗೆಲ್ಲಬೇಕಂದ್ರೆ ನೀವು ಸ್ಪರ್ಧೆಯೊಂದರಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ ನೀವು ವನ್ ಪ್ಲಸ್ ಇಂಡಿಯಾದಲ್ಲಿ ರಜಿಸ್ಟರ್ ಮಾಡಿಕೊಳ್ಳಬೇಕು.

ವನ್ ಪ್ಲಸ್ ಗೇಮ್ ನಿಯಮಗಳು..

ಅಕ್ಟೋಬರ್ 24-26 ರವರೆಗೆ ಪ್ರತಿ ದಿನ 12 ಗಂಟೆ, 4 ಗಂಟೆ ಮತ್ತು 8 ಗಂಟೆಗೆ ವನ್ ಪ್ಲಸ್ ನ ದಿವಾಲಿ ಡ್ಯಾಶ್ ಸೇಲ್ ಇರಲಿದೆ

ದಿವಾಲಿ ಡ್ಯಾಶ್ ಸೇಲ್ ನಲ್ಲಿ ಸ್ಪರ್ಧಿಸಲು ಎಂಟ್ರಿ ಚಾಲೆಂಜ್ ಅನ್ನು ಪೂರ್ಣಗೊಳಿಸಿ.

ಪ್ರತಿ ಸೆಶನ್ ನಲ್ಲೂ ಲಕ್ಕಿ ಡ್ರಾ ಮೂಲಕ ಮಿಸ್ಟರಿ ಬಾಕ್ಸ್ ಓಪನ್ ಮಾಡಲಾಗುತ್ತೆ.

ಸೆಶನ್ ಮುಗಿದ ತಕ್ಷಣ ಮಿಸ್ಟರಿ ಬಾಕ್ಸ್ ಗಳು ತೆರೆದುಕೊಳ್ಳುತ್ತವೆ.

ಮಿಸ್ಟರಿ ಬಾಕ್ಸ್ ನಿಮ್ಮ ಪಾಲಾಗುವವರೆಗೆ, ಎಲ್ಲ ಬಾಕ್ಸ್ ಗಳೂ ಖಾಲಿ ಆಗುವವರೆಗೆ ನೀವು ಆಡುತ್ತಲೇ ಇರಬೇಕು. ಪ್ರತಿ ಡ್ರಾ ನಂತರವೂ ಕೂಲ್ ಡೌನ್ ಸಮಯವಿರುತ್ತದೆ. ಪ್ರತಿ ವನ್ ಪ್ಲಸ್ ಅಕೌಂಟ್ ನಲ್ಲಿ ಕೇವಲ ಒಂದು ಬಾಕ್ಸ್ ಅನ್ನು ಮಾತ್ರ ಪಡೆದುಕೊಳ್ಳಬಹುದು.

ನೀವು 1 ರೂಪಾಯಿ ಪಾವತಿಸಿದ ಮೇಲೆ ಮಿಸ್ಟರಿ ಬಾಕ್ಸ್ ನ ರಹಸ್ಯ ತೆರೆದುಕೊಳ್ಳುತ್ತದೆ. ಮೂರು ಗಂಟೆಗಳೊಳಗೆ ನೀವು 1 ರೂಪಾಯಿ ಪಾವತಿಸಬೇಕು, ಇಲ್ಲದಿದ್ದಲ್ಲಿ ಅದು ಎಕ್ಸ್ ಪೈರ್ ಆಗುತ್ತದೆ. ಹೆಚ್ಚಿನ ವಿವರಗಳಿಗೆ oneplusstore.in ಗೆ ಭೇಟಿ ನೀಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...