alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಶುರುಮಾಡಿದೆ ಬಳಕೆದಾರರ ಅತ್ಯಗತ್ಯ ಫೀಚರ್

ಅಯ್ಯೋ..ತಪ್ಪಿನಿಂದ ನಿನಗೆ ಮೆಸ್ಸೇಜ್ ಸೆಂಡ್ ಆಯ್ತು ಸಾರಿ….ಇನ್ಮುಂದೆ ವಾಟ್ಸಾಪ್ ಬಳಕೆದಾರರು ಹೀಗೆ ಹೇಳಬೇಕಾಗಿಲ್ಲ. ಯಾಕೆಂದ್ರೆ ವಾಟ್ಸಾಪ್ ಬಳಕೆದಾರರು ಅನೇಕ ದಿನಗಳಿಂದ ಕಾದು ಕುಳಿತಿದ್ದ ಫೀಚರ್ ಕೆಲಸ ಶುರುಮಾಡಿದೆ. ಇನ್ಮುಂದೆ ಸೆಂಡ್ ಆಗ್ತಿರುವ ಸಂದೇಶವನ್ನು ನೀವು ಅನ್ಲೋಡ್ ಮಾಡಬಹುದಾಗಿದೆ.

ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಬಗ್ಗೆ ಮಾಹಿತಿ ನೀಡುವ WaBetaInfo ಈ ಮಾಹಿತಿ ನೀಡಿದೆ. ಈ ಹೊಸ ಫೀಚರ್ ಆಂಡ್ರಾಯ್ಡ್, ಐಒಎಸ್ ಹಾಗೂ ವಿಂಡೋಸ್ ನಲ್ಲಿ ಕೆಲಸ ಮಾಡಲಿದೆ. ಈ ಬಳಕೆದಾರರು ಒಮ್ಮೆ ಸೆಂಡ್ ಆದ ಸಂದೇಶವನ್ನು ರೀಕಾಲ್ ಮಾಡಬಹುದಾಗಿದೆ. WaBetaInfo ಪ್ರಕಾರ ಈ ಫೀಚರನ್ನು ನಿಧಾನವಾಗಿ ವಿಸ್ತರಣೆ ಮಾಡಲಾಗ್ತಿದೆ.

ಕೇವಲ ಸಂದೇಶವೊಂದೇ ಅಲ್ಲ ಫೋಟೋ, ವಾಯ್ಸ್ ಮೆಸ್ಸೇಜನ್ನು ಕೂಡ ಡಿಲಿಟ್ ಮಾಡಲು ಸಹಕಾರಿ. ಮೆಸ್ಸೇಜ್ ಮಾಡಿದ ಒಂದು ಮಿನಿಟ್ ಒಳಗೆ ನೀವು ರೀಕಾಲ್ ಮಾಡಬೇಕಾಗುತ್ತದೆ. 7 ನಿಮಿಷವಾದಲ್ಲಿ ಮೆಸ್ಸೇಜ್ ಡಿಲೀಟ್ ಮಾಡಲು ಸಾಧ್ಯವಿಲ್ಲ. ವಿಶೇಷವೆಂದ್ರೆ ನಿಮ್ಮ ಜೊತೆಗೆ ನೀವು ಕಳುಹಿಸಿದ ವಾಟ್ಸಾಪ್ ಬಳಕೆದಾರರು ಕೂಡ ರೀಕಾಲ್ ಅಪ್ಡೇಟ್ ಮಾಡಿರಬೇಕು. ಆಗ ಮಾತ್ರ ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡಲು ಸಾಧ್ಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...