alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನಷ್ಟು ಸುಂದರವಾಗಿ ಕಾಣಲಿದೆ ನಿಮ್ಮ ವಾಟ್ಸಾಪ್ ಫೋಟೋ!

5937eb7490a55

ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಗಳನ್ನು ಅಳವಡಿಸಲಾಗ್ತಿದೆ. ಸದ್ಯದಲ್ಲೇ ವಾಟ್ಸಾಪ್ ನ ಆ್ಯಂಡ್ರಾಯ್ಡ್ ಆವೃತ್ತಿಗಳಲ್ಲಿ ಫೋಟೋ ಫಿಲ್ಟರ್ ಲಭ್ಯವಾಗಲಿದೆ. ಇದರಿಂದ ನಿಮ್ಮ ಫೋಟೋ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು.

ಸದ್ಯ ಅದು ಟೆಸ್ಟಿಂಗ್ ಹಂತದಲ್ಲಿದ್ದು, ಎಡಿಟಿಂಗ್ ಆಪ್ಷನ್ ಗಳನ್ನು ಚೆಕ್ ಮಾಡಲಾಗ್ತಿದೆ. ವಾಟ್ಸಾಪ್ ನಿಂದಾಗಿ ಮೊಬೈಲ್ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ ಅನ್ನೋದು ಬೆಳಕಿಗೆ ಬಂದಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಚಾರ್ಜ್ ಖಾಲಿ ಮಾಡುವ ಆ್ಯಪ್ ಇದು.

ಅಂಥದ್ರಲ್ಲಿ ಫೋಟೋ ಫಿಲ್ಟರ್ ಬೇಕಿರಲಿಲ್ಲ ಅನ್ನೋದು ತಂತ್ರಜ್ಞರ ಅಭಿಪ್ರಾಯ. Pop, B&W, Cool, Chrome ಮತ್ತು film ಫಿಲ್ಟರ್ ಗಳು ವಾಟ್ಸಾಪ್ ನಲ್ಲಿ ನಲ್ಲಿ ಲಭ್ಯವಾಗಲಿವೆ. ಈ ಮೂಲಕ ಮೆಸೇಜಿಂಗ್ ಆ್ಯಪ್ ಸಾಮಾಜಿಕ ತಾಣವಾಗಿ ಪರಿವರ್ತಿಸಲು ಫೇಸ್ಬುಕ್ ಕಸರತ್ತು ಮಾಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...