alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ಕಾರ್ಟ್-ಅಮೆಜಾನ್ ಪೈಪೋಟಿಯಲ್ಲಿ ಗ್ರಾಹಕರಿಗೆ ಬಂಪರ್

download

ಆನ್ಲೈನ್ ಖರೀದಿದಾರರಿಗೊಂದು ಖುಷಿ ಸುದ್ದಿ. ಈ ತಿಂಗಳು  ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಹೊಸ ಸೇಲ್ ನೊಂದಿಗೆ ಬರ್ತಾ ಇದೆ. ಈ ಸೇಲ್ ನಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಸಿಗಲಿವೆ.

ಫ್ಲಿಪ್ಕಾರ್ಟ್ ಮೇ 14-18 ರವರೆಗೆ ಬಿಗ್ 10 ಹೆಸರಿನ ಮೆಗಾ ಸೇಲ್ ನಡೆಸಲಿದೆ. ಕಂಪನಿ ಕೆಲ ಪ್ರೊಡೆಕ್ಟ್ ಹಾಗೂ ಬ್ರ್ಯಾಂಡ್ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ನೀಡಲಿದೆ. ಇದಕ್ಕಾಗಿ ಎಲ್ಲ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು, ಮೆಗಾ ಸೇಲ್ ಗೆ ಫ್ಲಿಪ್ಕಾರ್ಟ್ ಭರ್ಜರಿ ತಯಾರಿ ನಡೆಸಿದೆ.

ಫ್ಲಿಪ್ಕಾರ್ಟ್ ಪ್ರತಿಸ್ಪರ್ಧಿ ಅಮೆಜಾನ್ ಕೂಡ ಹಿಂದೆ ಬಿದ್ದಿಲ್ಲ. ಗ್ರೇಟ್ ಇಂಡಿಯಾ ಸೇಲ್ ಮತ್ತೆ ಶುರುಮಾಡ್ತಾ ಇದೆ. ಮೇ 11 ರಿಂದ 14ರವರೆಗೆ ಈ ಸೇಲ್ ನಡೆಯಲಿದೆ ಎಂದು ಅಮೆಜಾನ್ ಹೇಳಿದೆ. ಎರಡೂ ಕಂಪನಿಗಳ ನಡುವೆ ಬೆಲೆ ಗುದ್ದಾಟ ನಡೆಯುತ್ತಿದ್ದು ಇದ್ರ ಲಾಭವನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಅತಿ ಕಡಿಮೆ ಬೆಲೆಗೆ ಮಾರಾಟವಾಗುವ ವಸ್ತುಗಳನ್ನು ಖರೀದಿ ಮಾಡಿ ಎಂಜಾಯ್ ಮಾಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...