alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್ ಲೆಸ್ ವಹಿವಾಟಿನಲ್ಲಿರೋ ಬಹುದೊಡ್ಡ ಸಮಸ್ಯೆ ಇದು..!

ಈಗ ಎಲ್ಲರೂ ಹೆಚ್ಚಾಗಿ ನಗದು ರಹಿತ ವಹಿವಾಟಿಗೆ ಆದ್ಯತೆ ನೀಡುತ್ತಿದ್ದಾರೆ. ಕಾರ್ಡ್ ಸ್ವೈಪ್ ಮಾಡೋದನ್ನೇ ರೂಢಿಸಿಕೊಳ್ತಿದ್ದಾರೆ. ಆದ್ರೆ ಕಾರ್ಡ್ ಸ್ವೈಪಿಂಗ್ ನಲ್ಲೊಂದು ಸಮಸ್ಯೆ ಇದೆ, ಎಷ್ಟು ಹಣ ಖರ್ಚು ಮಾಡಿದ್ದೇವೆ ಅನ್ನೋದನ್ನು ನೆನಪಿಟ್ಟುಕೊಳ್ಳೋದೇ ಕಷ್ಟ. ಆಸ್ಟ್ರಿಯಾದಲ್ಲಿ ನಡೆಸಿದ ಸಂಶೋಧನೆಯೊಂದರಲ್ಲಿ ಈ ಅಂಶ ದೃಢಪಟ್ಟಿದೆ.

ಜರ್ಮನಿಯ ವಿಜ್ಞಾನಿಗಳು ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಸುಮಾರು 500 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ನಗದು ಪಾವತಿ ಮಾಡಿದವರು ಮತ್ತು ನಗದು ರಹಿತ ವಹಿವಾಟು ನಡೆಸಿದವರನ್ನು ಸಮೀಕ್ಷೆಗೆ ಒಳಪಡಿಸಿ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.

ಕ್ಯಾಶ್ ಮೂಲಕ ಹಣ ಪಾವತಿ ಮಾಡಿದವರಿಗೆ ತಾವೆಷ್ಟು ಖರ್ಚು ಮಾಡಿದ್ದೇವೆ ಅನ್ನೋದು ಪಕ್ಕಾ ನೆನಪಿನಲ್ಲಿತ್ತು. ಆದ್ರೆ ಕಾರ್ಡ್ ಸ್ವೈಪ್ ಮಾಡಿದವರಿಗೆ ಎಷ್ಟು ಹಣ ಪಾವತಿಸಿದ್ದೇವೆ ಅನ್ನೋದರ ನೆನಪೇ ಇರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...