alex Certify
ಕನ್ನಡ ದುನಿಯಾ       Mobile App
       

Kannada Duniya

ವನ್ಯಜೀವಿ ಉತ್ಪನ್ನ ಮಾರಾಟ : ಸ್ನಾಪ್ ಡೀಲ್ ಗೂ ನೋಟಿಸ್

snapdeal-sale-to-flipkart-kalaari-capital-comes-on-board

ಇ ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ ಹಾಗೂ ಇಂಡಿಯಾ ಮಾರ್ಟ್ ಸೇರಿದಂತೆ ನಾಲ್ಕು ವಿವಿಧ ಕಂಪನಿಗಳಿಗೆ ಮಧ್ಯಪ್ರದೇಶ ಟೈಗರ್ ಸ್ಟ್ರೈಕ್ ಫೋರ್ಸ್ ನೋಟಿಸ್ ನೀಡಿದೆ. ವನ್ಯಜೀವಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ  ನೋಟಿಸ್ ಜಾರಿ ಮಾಡಲಾಗಿದೆ.

ಇಂದೋರ್ ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ವನ್ಯಜೀವಿ ಉತ್ಪನ್ನಗಳ ಬಗ್ಗೆ ತನಿಖೆ ನಡೆಸಿದಾಗ, ಅವುಗಳನ್ನು ಆನ್ ಲೈನ್ ಪೋರ್ಟಲ್ ಗಳಲ್ಲಿ ಖರೀದಿಸಿರೋದು ಬಹಿರಂಗವಾಗಿದೆ. ಸ್ನಾಪ್ ಡೀಲ್, ಇಂಡಿಯಾ ಮಾರ್ಟ್, ವಿಶ್ & ಬೈ ಹಾಗೂ ಕ್ರಾಫ್ಟ್ ಕಂಪೇರಿಸನ್ ವೆಬ್ ಸೈಟ್ ಗಳಲ್ಲಿ ಈ ಉತ್ಪನ್ನಗಳು ಸೇಲ್ ಆಗ್ತಿವೆ.

ಪ್ರಾಣಿಗಳ ಅಂಗಗಳಿಂದ ಮಾಡಿದ ಮಾಟ ಮಂತ್ರಕ್ಕೆ ಬಳಸುವ ಕೆಲವೊಂದು ವಸ್ತುಗಳನ್ನು ಕೂಡ ಮಾರಾಟ ಮಾಡುತ್ತಿರುವುದು ಜೂನ್ ನಲ್ಲೇ ಬಹಿರಂಗವಾಗಿತ್ತು.  ಕೂಡಲೇ ಇವುಗಳ ಮಾರಾಟವನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ ಆನ್ ಲೈನ್ ವೆಬ್ ಸೈಟ್ ಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...