alex Certify
ಕನ್ನಡ ದುನಿಯಾ       Mobile App
       

Kannada Duniya

ಆಲ್ಕೋಹಾಲ್ ಸೇವಿಸಿರೋ ಬಗ್ಗೆ ಮಾಹಿತಿ ನೀಡುತ್ತೆ ಫೋನ್

The Galaxy Note 7 smartphone with stylus sits on display during a Samsung Electronics Co. 'Unpacked' launch event in London, U.K., on Tuesday, Aug. 2, 2016. The South Korean company announced the latest iteration of its large-screen smartphone with the 5.7-inch Note 7 that can be unlocked with an iris-scanning camera. Photographer: Chris Ratcliffe/Bloomberg via Getty Images

ಆಲ್ಕೋಹಾಲ್ ಸೇವನೆ ಮಾಡಿ ಮಾಡೇ ಇಲ್ಲ ಎಂದು ಸುಳ್ಳು ಹೇಳುವ ಪತಿಯಂದಿರ ಆಟ ಇನ್ಮುಂದೆ ನಡೆಯೋದಿಲ್ಲ. ನೀವು ಮಾತಾಡಿದ ತಕ್ಷಣ ನಿಮ್ಮ ಬಣ್ಣ ಬಯಲಾಗುತ್ತೆ. ಪತ್ನಿಯರು ಅರೆ ಕ್ಷಣದಲ್ಲಿ ಪತಿಯಂದಿರ ಸುಳ್ಳನ್ನು ಪತ್ತೆ ಹಚ್ಚುತ್ತಾರೆ. ಪತ್ನಿಯರ ಬೆನ್ನಿಗೆ ಸ್ಯಾಮ್ಸಂಗ್ ನಿಂತಿದೆ.

ಯಸ್, ಸ್ಯಾಮ್ಸಂಗ್ ತಂತ್ರಜ್ಞಾನವೊಂದರ ಪೇಟೆಂಟ್ ಪಡೆದಿದೆ. ಸ್ಮಾರ್ಟ್ಫೋನ್ ನಲ್ಲಿ ಆಲ್ಕೋಹಾಲ್ ಸೇವಿಸಿದ ವ್ಯಕ್ತಿ ಮಾತನಾಡ್ತಿದ್ದಂತೆ ಇದನ್ನು ಗ್ರಹಿಸುವ ತಂತ್ರಜ್ಞಾನ ಈ ಬಗ್ಗೆ ಆ ಕಡೆಯವರಿಗೆ ಮಾಹಿತಿ ನೀಡುತ್ತದೆ. ರಕ್ತದಲ್ಲಿ ಆಲ್ಕೋಹಾಲ್ ಅಂಶವಿದೆಯಾ ಎಂಬುದನ್ನು ತಿಳಿಸುತ್ತದೆ.

ಸ್ಯಾಮ್ಸಂಗ್ ಒಂದು ವರ್ಷದ ಹಿಂದೆಯೇ ಈ ತಂತ್ರಜ್ಞಾನದ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿತ್ತು. ಈಗ ಪೇಟೆಂಟ್ ಸಿಕ್ಕಿದೆ. ಇದು ಹೆಚ್ಚಿನ ಮಹಿಳೆಯರನ್ನು ಆಕರ್ಷಿಸಿದ್ದು ಯಾವಾಗ ಫೋನ್ ಕೈಗೆ ಸೇರುತ್ತೆ ಅಂತಾ ಕಾಯ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...