alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ನೋಟ್ 7 ಮಾರಾಟ ಸ್ಥಗಿತಗೊಂಡಿದ್ದೇಕೆ ಗೊತ್ತಾ..?

Samsung-Galaxy-Note-7ನೀವು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಮೊಬೈಲ್ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ರೆ ಅದನ್ನು ಕೈಬಿಡಿ. ಯಾಕಂದ್ರೆ ಈಗಾಗ್ಲೇ ಹಲವು ಕಡೆಗಳಲ್ಲಿ ನೋಟ್ 7 ಹ್ಯಾಂಡ್ ಸೆಟ್ ನ ಬ್ಯಾಟರಿ ಸ್ಫೋಟಗೊಂಡಿದೆ.

ಹಾಗಾಗಿ ನೋಟ್ 7 ಮೊಬೈಲ್ ಗಳ ಮಾರಾಟವನ್ನು ಸ್ಯಾಮ್ಸಂಗ್ ನಿಲ್ಲಿಸಿದೆ. ಈಗಾಗ್ಲೇ ನೀವು ನೋಟ್ 7 ಖರೀದಿಸಿದ್ರೆ ಅದಕ್ಕೆ ಪರ್ಯಾಯವಾಗಿ ಬೇರೆ ಹ್ಯಾಂಡ್ ಸೆಟ್ ಕೊಡುವುದಾಗಿ ಸ್ಯಾಮ್ಸಂಗ್ ಕಂಪನಿ ತಿಳಿಸಿದೆ.

ನೋಟ್ 7 ಸ್ಮಾರ್ಟ್ ಫೋನನ್ನು 2 ವಾರಗಳ ಹಿಂದಷ್ಟೆ ಲಾಂಚ್ ಮಾಡಲಾಗಿತ್ತು. ಇದುವರೆಗೆ 1 ಮಿಲಿಯನ್ ಗೂ ಅಧಿಕ ಗ್ಯಾಲಕ್ಸಿ ನೋಟ್ 7 ಮೊಬೈಲ್ ಗಳು ಮಾರಾಟವಾಗಿವೆ.

ಆದ್ರೆ ಬ್ಯಾಟರಿ ತೊಂದರೆಯಿಂದ ಈಗಾಗ್ಲೇ ಸುಮಾರು 35 ಮೊಬೈಲ್ ಗಳು ಚಾರ್ಜಿಂಗ್ ಗೆ ಹಾಕಿದ್ದಾಗ ಸ್ಫೋಟಗೊಂಡಿವೆ. ಗ್ರಾಹಕರಿಂದ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಮೊಬೈಲ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...