alex Certify
ಕನ್ನಡ ದುನಿಯಾ       Mobile App
       

Kannada Duniya

1500 ರೂ. ಬೆಲೆ ಸಾಮಾನು ಖರೀದಿಸಿದ್ರೆ ಸಿಗಲಿದೆ 200 ರೂ. ಕ್ಯಾಶ್ಬ್ಯಾಕ್

ಹಬ್ಬಕ್ಕೆ ಮನೆ ಸಾಮಾನುಗಳನ್ನು ಖರೀದಿ ಮಾಡುವ ತಯಾರಿಯಲ್ಲಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಸೆಪ್ಟೆಂಬರ್ 26ರವರೆಗೆ 1500 ರೂಪಾಯಿ ಮೌಲ್ಯದ ಮನೆ ಸಾಮಗ್ರಿಗಳನ್ನು ಖರೀದಿ ಮಾಡಿದ್ರೆ ನಿಮಗೆ 200 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.

ಯಸ್, ಮಾಹಿತಿ ಪ್ರಕಾರ, ಇ ಕಾಮರ್ಸ್ ಕಂಪನಿ ಬಿಗ್ ಬಾಸ್ಕೆಟ್ ಸೆಪ್ಟೆಂಬರ್ 26 ರವರೆಗೆ ಈ ಆಫರ್ ನೀಡ್ತಾ ಇದೆ. ಪ್ರತಿ ಮಂಗಳವಾರ ನೀವು 1500 ರೂಪಾಯಿಯಷ್ಟು ಸಾಮಾನು ಖರೀದಿ ಮಾಡಿದ್ರೆ ನಿಮಗೆ 200 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಆದ್ರೆ ಈ ಆಫರನ್ನು ನೀವು ತಿಂಗಳಿಗೊಮ್ಮೆ ಮಾತ್ರ ಪಡೆಯಬಹುದಾಗಿದೆ. ಹಾಗೆ ನೆಟ್ ಬ್ಯಾಂಕಿಂಗ್ ಗ್ರಾಹಕರಿಗೆ ಇದ್ರ ಲಾಭ ಸಿಗ್ತಿಲ್ಲ.

ಕಿರಾಣಿ ಸಾಮಗ್ರಿಗಳಾದ ಅಡುಗೆ ಅನಿಲ, ಬೆಣ್ಣೆ, ಮಕ್ಕಳ ಆಹಾರ, ಗೋಧಿ ಹಿಟ್ಟು ಸೇರಿದಂತೆ ಕೆಲ ಕಿರಾಣಿ ಪದಾರ್ಥಗಳಿಗೆ ಆಫರ್ ನೀಡಲಾಗಿದೆ. ಆದ್ರೆ ಚಿಲ್ಲರೆ ಮಾರುಕಟ್ಟೆಯಲ್ಲಿ ನೀವು ಈ ಆಫರ್ ಪಡೆಯಲು ಸಾಧ್ಯವಿಲ್ಲ. ಸಾಮಾನು ಖರೀದಿ ಮಾಡಿದ 90 ದಿನಗಳಲ್ಲಿ ನಿಮಗೆ 200 ರೂಪಾಯಿ ವಾಪಸ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...